ಮನುಷ್ಯನ ಮಾನಸಿಕ ಖಿನ್ನತೆಗಳಲ್ಲಿ ಹಲವಾರು ವಿಧ. ಅದರಲ್ಲಿ ಪ್ರಸವಾನಂತರದ ಖಿನ್ನತೆಯೂ ಒಳಗೊಂಡಿದೆ.
ಈ ಖಿನ್ನತೆಯ ಪರಿಣಾಮ ಏನು? ತಾಯಿ, ಮಗುವಿನ ಅರೋಗ್ಯ ಮತ್ತು ಭವಿಷ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?
ಈ ಖಿನ್ನತೆಯ ಲಕ್ಷಣಗೆಳೇನು? ಎಷ್ಟು ಶೇಕಡಾ ಮಹಿಳೆಯರಲ್ಲಿ ಈ ಖಿನ್ನತೆ ಕಾಣಿಸಿಕೊಳ್ಳಬಹುದು?
ಇದರಿಂದ ಹೊರಬರುವುದು ಹೇಗೆ? ಪೂರ್ವಭಾವಿಯಾಗಿ ಇದನ್ನು ಅರಿತಿದ್ದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದೇ? ಇದಕ್ಕೆ ಚಿಕಿತ್ಸೆ ಇದೆಯೇ?
ಈ ಎಲ್ಲ ವಿಚಾರಗಳ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ ಮಾಹಿತಿ ನೀಡಿದ್ದಾರೆ. ತಪ್ಪದೆ ಈ ವೀಡಿಯೋ ನೋಡಿ.