ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.
ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.
ಇತ್ತೀಚೆಗಿನ ಫಲಿತಾಂಶ ಈ ರೀತಿ ಇದೆ
ಅಹಮದಾಬಾದ್: ಬಿಜೆಪಿ- 81, ಕಾಂಗ್ರೆಸ್ -15, ಇತರರು -2
ಸೂರತ್: ಬಿಜೆಪಿ -50, ಕಾಂಗ್ರೆಸ್ -10, ಇತರರು -19 ವಡೋದರಾ: ಬಿಜೆಪಿ -36, ಕಾಂಗ್ರೆಸ್ -9, ಇತರರು -0 ರಾಜ್ಕೋಟ್ಲ್: ಬಿಜೆಪಿ -48, ಕಾಂಗ್ರೆಸ್ -9, ಇತರರು -0 ಜಾಮ್ನಗರ: ಬಿಜೆಪಿ -23, ಕಾಂಗ್ರೆಸ್ -4, ಇತರರು -4 ಭಾವನಗರ: ಬಿಜೆಪಿ -30, ಕಾಂಗ್ರೆಸ್ -8, ಇತರರು -0
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
