ಮೇಳಗಳ ಇಂದಿನ (18.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಎನ್.ಆರ್. ಪುರ ತಾಲೂಕು ಮೇಗರಮಕ್ಕಿ ಅರೇಹಳ್ಳಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ = ಮಾಪಲಾಜೆಮನೆ, ನಿಡ್ಲೆ, ಬೆಳ್ತಂಗಡಿ
ಕಟೀಲು ಎರಡನೇ ಮೇಳ == ಬೊಂಡಾಲ ರಸ್ತೆ ಬದಿ, ಶಂಭೂರು ಗ್ರಾಮ, ಬಂಟ್ವಾಳ
ಕಟೀಲು ಮೂರನೇ ಮೇಳ= ಜಯನಗರ, ಸುಳ್ಯ
ಕಟೀಲು ನಾಲ್ಕನೇ ಮೇಳ == ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರ, ಕಿನ್ನಿಕಂಬಳ
ಕಟೀಲು ಐದನೇ ಮೇಳ == ಕುರುಂಬಿಲ್ ಗುತ್ತು, ಐಕಳ
ಕಟೀಲು ಆರನೇ ಮೇಳ == ಶಕ್ತಿನಗರ, ಕಾನಡ್ಕ ಶಾಲಾ ಮೈದಾನದಲ್ಲಿ
ಮಂದಾರ್ತಿ ಒಂದನೇ ಮೇಳ == ಹೊನ್ನೆಕಟ್ಟೆ, ಕುದಿನಲ್ಲಿ, ಹಾಲ್ಮುತ್ತೂರು
ಮಂದಾರ್ತಿ ಎರಡನೇ ಮೇಳ == ಕೊಟ್ಟಬಚ್ಚಲು, ಶಿರಿಯಾರ
ಮಂದಾರ್ತಿ ಮೂರನೇ ಮೇಳ == ಹೊಸಮನೆ, ಬೈದೆಬೆಟ್ಟು, ಕೆಂಜೂರು
ಮಂದಾರ್ತಿ ನಾಲ್ಕನೇ ಮೇಳ == ಹುಳಬೆಟ್ಟು ಕಾಡೂರು, ಕೊಕ್ಕರ್ಣೆ
ಮಂದಾರ್ತಿ ಐದನೇ ಮೇಳ == ಜೋರಾಡಿಕೊಡಿಮನೆ, ಹಾಲಾಡಿ
ಶ್ರೀ ಹನುಮಗಿರಿ ಮೇಳ == ದುರ್ಗಾನಿವಾಸ, ಕೈಲಾಜೆ, ದೂಪದಕಟ್ಟೆ (ಕಾರ್ಕಳ) – ರುಕ್ಮಿಣಿ ಕಲ್ಯಾಣ, ಕದಂಬ ಕೌಶಿಕೆ
ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ವಜ್ರಳ್ಳಿ – ಭೀಷ್ಮ ವಿಜಯ, ಕುಶಲವ
ಶ್ರೀ ಸುಂಕದಕಟ್ಟೆ ಮೇಳ == ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಬೀದಿಯಲ್ಲಿ – ಶ್ರೀ ಕೃಷ್ಣ ಲೀಲಾಮೃತಂ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳ್ಳಿ ಮೇಲ್ ಜನ್ಮನೆ, ಆಲೂರು (ಎರಡೂ ಮೇಳಗಳ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಾರಣಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹಳ್ಳಿ ಮೇಲ್ ಜನ್ಮನೆ, ಆಲೂರು (ಎರಡೂ ಮೇಳಗಳ ಕೂಡಾಟ)
ಶ್ರೀ ಪಾವಂಜೆ ಮೇಳ == ದೂಮಾವತಿ ದೈವಸ್ಥಾನ, ಅಲೆವೂರು, ಉಡುಪಿ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ = ಶ್ರೀ ಚಿಕಮ್ಮ ದೈವಸ್ಥಾನ, ನೈಲಾಡಿ
ಕಮಲಶಿಲೆ ಮೇಳ ‘ಬಿ‘ == ಕಟ್ಟೆ ನಾಗಬನ, ಮಣೂರು, ಕೋಟ
ಶ್ರೀ ಬಪ್ಪನಾಡು ಮೇಳ == ಮೂರ್ಜೆ, ಪೆಲತ್ತಕಟ್ಟೆ – ಬಂಗಾರ್ ಬಾಲೆ
ಶ್ರೀ ಅಮೃತೇಶ್ವರೀ ಮೇಳ == ‘ಕದ್ರಿಕಟ್ಟು ಕೋಳ
ಶ್ರೀ ಸೌಕೂರು ಮೇಳ == ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಗುಬ್ಬಿಹಾಡಿ, ಅಂಪಾರು – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಪುತ್ತೂರು ಪುರುಷರಕಟ್ಟೆ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಅಜೆಕಾರು ಗುಡ್ಡೆಯಂಗಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಪಡುಕೋಣೆ ಶ್ರೀ ಪಂಜುರ್ಲಿ ಗರಡಿ ವಠಾರ
ಶ್ರೀ ಹಿರಿಯಡಕ ಮೇಳ == ಎಡಪದವು ರಾಮಮಂದಿರ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜೆ
ಶ್ರೀ ಸಿಗಂದೂರು ಮೇಳ == ಬೈಂದೂರು ಹೊಸಾಡು
ಶ್ರೀ ನೀಲಾವರ ಮೇಳ == ಬ್ರಹ್ಮಾವರ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಸ್ಟ್ಯಾಂಡ್ – ದೈವ ಮಂಟಪ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೂದೂರು
ಶ್ರೀ ಮೇಗರವಳ್ಳಿ ಮೇಳ == ಸೊನಲೆ – ಕುಲದೈವ ಪಂಜುರ್ಲಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions