ಪುತ್ತೂರಿಗೆ ಸಮೀಪದ ಕಬಕ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ರಥೋತ್ಸವ ಕಾರ್ಯಕ್ರಮ ನಿನ್ನೆ 17.01.2020 ರಂದು ಆರಂಭವಾಗಿದೆ.
ಈ ಕಾರ್ಯಕ್ರಮ 17.01.2020ರಿಂದ 20.01.2021ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ನಾಳೆ 19.01.2021ರಂದು ರಥೋತ್ಸವ ಮತ್ತು ಸುಡುಮದ್ದು ಸೇವೆ ನಡೆಯಲಿದೆ.
ಕೊನೆಯ ದಿನ ಅಂದರೆ 20.01.2021ರಂದು ದೂಮಾವತಿ ಗುಳಿಗ ದೈವಗಳ ತಂಬಿಲ ಸೇವೆ, ಭಂಡಾರ ತೆಗೆಯುವುದು ಮತ್ತು ದೈವಗಳ ನೇಮ ನಡೆಯಲಿದೆ.
