Saturday, May 18, 2024
Homeಯಕ್ಷಗಾನಮೇಳಗಳ ಇಂದಿನ (05.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (05.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (05.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಪಂಜ ರಥಬೀದಿ – ವೀರಮಣಿ, ವಿರೋಚನ
ಕಟೀಲು ಒಂದನೇ ಮೇಳನಾರ್ಲಾ ಹೌಸ್, ಮೊಗರು, ಮಳಲಿ ವಯಾ ಗಂಜಿಮಠ 
ಕಟೀಲು ಎರಡನೇ ಮೇಳ ಪಾಪುದಡಿ ಮನೆ, ಬುಡೋಳಿ, ದಂಡೆಗೋಳಿ, ಬಂಟ್ವಾಳ 
ಕಟೀಲು ಮೂರನೇ ಮೇಳ‘ಶ್ರೀ ಸಾಯಿ ಸದನ; ದೇವಿನಗರ, ಪದವಿನಂಗಡಿ, ಮಂಗಳೂರು 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ‘ಶ್ರೀ ದುರ್ಗಾ ನಿಲಯ’, ಉಜಿರೆ ಬೆಳ್ತಂಗಡಿ 
ಕಟೀಲು ಆರನೇ ಮೇಳಕಟೀಲು ಕ್ಷೇತ್ರದಲ್ಲಿ 

ಮಂದಾರ್ತಿ ಒಂದನೇ ಮೇಳ ಜೀರಳಗುಡ್ಡೆ, ಶಿರೂರು ಮುದ್ದುಮನೆ 
ಮಂದಾರ್ತಿ ಎರಡನೇ ಮೇಳ ಬುಕ್ಕಿವರೆ, ಬೆಳ್ಳೂರು 
ಮಂದಾರ್ತಿ ಮೂರನೇ ಮೇಳ ರಂಜಿತ್ ಹೌಸ್, ಎತ್ತಿನಟ್ಟಿ, ಶಿರಿಯಾರ 
ಮಂದಾರ್ತಿ ನಾಲ್ಕನೇ ಮೇಳ ಅಲ್ಸೆ, ಕನ್ನಂಗಿ 
ಮಂದಾರ್ತಿ ಐದನೇ ಮೇಳ ಐತಾಳಬೆಟ್ಟು, ಬೀಜಾಡಿ, ಕೋಟೇಶ್ವರ 
ಶ್ರೀ ಹನುಮಗಿರಿ ಮೇಳ ಮಿಜಾರು ಬೈತರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ – ದಮಯಂತಿ ಪುನರ್ ಸ್ವಯಂವರ, ದುಶ್ಶಾಸನ, ದುರ್ಯೋಧನ 
ಶ್ರೀ ಸಾಲಿಗ್ರಾಮ ಮೇಳಗೊರಟೆ ಕಿರುಹೊಳೆ ಶ್ರೀ ಮಹಾಸತಿ ದೇವಸ್ಥಾನದ ವಠಾರ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಸುಂಕದಕಟ್ಟೆ ಮೇಳ ನಲ್ಲೂರು (ಬಜಗೋಳಿ) ಶಾಲಾ ವಠಾರ – ಸರ್ಪ ಸಂಬಂಧ 
ಶ್ರೀ ದೇಂತಡ್ಕ ಮೇಳಶ್ರೀ ಕ್ಷೇತ್ರ ಮಿತ್ತಕಟ್ಟ – ಶ್ರೀ ವನದುರ್ಗಾ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ನಿತ್ಯಾನಂದ ನಿಲಯ, ಹೆಮ್ಮಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಸುಮತಿ ನಿಲಯ, ಕಾನ್ಕೇರಿಮನೆ, ಗುಂಡ್ಮಿ, ಸಾಸ್ತಾನ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಜನ್ಮನೆ ನಂದಿಕೇಶ್ವರ ದೇವಸ್ಥಾನ ವಠಾರ 
ಶ್ರೀ ಪಾವಂಜೆ ಮೇಳ ಕೃಷ್ಣಮಠ, ಕಟೀಲು – ಶನೀಶ್ವರ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಕಾಜ್ರಳ್ಳಿ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ಕೆಳಾಕಿಲ, ಮುದ್ರಾಡಿ 
ಕಮಲಶಿಲೆ ಮೇಳ ‘ಬಿ’ತೊಂಬಟ್ಟು 

ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಬಂಗಾರ್ ಬಾಲೆ (ರಾತ್ರಿ 7ರಿಂದ 12)
ಶ್ರೀ ಅಮೃತೇಶ್ವರೀ ಮೇಳಸೌಕೂರು ಬೊಳ್ಕಟ್ಟೆ ದುರ್ಗಾನಗರ – ದಶಾವತಾರ (ಸೌಕೂರು ಮೇಳದೊಂದಿಗೆ ಕೂಡಾಟ)
ಶ್ರೀ ಬೋಳಂಬಳ್ಳಿ ಮೇಳ ಪಡುಕೋಣೆ – ನಾಗ ಸುನೇತ್ರೆ (ರಾತ್ರಿ 8ರಿಂದ) 
ಶ್ರೀ ಸೌಕೂರು ಮೇಳಸೌಕೂರು ಬೊಳ್ಕಟ್ಟೆ ದುರ್ಗಾನಗರ – ದಶಾವತಾರ (ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ)
ಶ್ರೀ ಹಾಲಾಡಿ ಮೇಳಶ್ರೀ ಯಕ್ಷೆ ಶಿವರಾಯ ಸಹಪರಿವಾರ ಗರಡಿ ಹಟ್ಟಿಕುದ್ರು, ಹೆಗ್ಡೆಹಾರ – ನೂತನ ಪ್ರಸಂಗ 
ಶ್ರೀ ಬೆಂಕಿನಾಥೇಶ್ವರ ಮೇಳ  ಮೂರುಗೋಳಿ ಆದರ್ಶ ನಗರ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಸೋಮೇಶ್ವರ ಈಶ್ವರ ದೇವಸ್ಥಾನ – ದೇವಿ ಶ್ರೀದೇವಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಹೊನ್ನಾಳ ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಮೂಡುಬಗೆ ವಿವೇಕನಗರ 
ಶ್ರೀ ಸಿಗಂದೂರು ಮೇಳನಾಣಿಕಟ್ಟಾ
ಶ್ರೀ ನೀಲಾವರ ಮೇಳ ಆರೂರು – ನೀಲಾವರ ಕ್ಷೇತ್ರ ಮಹಾತ್ಮೆ  
ಶ್ರೀ ಮಂಗಳಾದೇವಿ ಮೇಳಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿ – ಕೋಟಿ ಚೆನ್ನಯ (ತುಳು)
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಕುರುವಲ್ಲಿ ಅಗ್ರಹಾರ ಮತ್ತು ಹೆಬ್ಸೆಯಲ್ಲಿ 
ಶ್ರೀ ಮೇಗರವಳ್ಳಿ ಮೇಳ ತನಿಕಲ್ – ಮಧುರ ಮನಸ್ವಿ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments