ಮೇಳಗಳ ಇಂದಿನ (05.02.2021) ಯಕ್ಷಗಾನ ಪ್ರದರ್ಶನಗಳ ವಿವರ | |
ಮೇಳ | ಸ್ಥಳ/ಪ್ರಸಂಗ |
ಶ್ರೀ ಧರ್ಮಸ್ಥಳ ಮೇಳ | ಪಂಜ ರಥಬೀದಿ – ವೀರಮಣಿ, ವಿರೋಚನ |
ಕಟೀಲು ಒಂದನೇ ಮೇಳ | ನಾರ್ಲಾ ಹೌಸ್, ಮೊಗರು, ಮಳಲಿ ವಯಾ ಗಂಜಿಮಠ |
ಕಟೀಲು ಎರಡನೇ ಮೇಳ | ಪಾಪುದಡಿ ಮನೆ, ಬುಡೋಳಿ, ದಂಡೆಗೋಳಿ, ಬಂಟ್ವಾಳ |
ಕಟೀಲು ಮೂರನೇ ಮೇಳ | ‘ಶ್ರೀ ಸಾಯಿ ಸದನ; ದೇವಿನಗರ, ಪದವಿನಂಗಡಿ, ಮಂಗಳೂರು |
ಕಟೀಲು ನಾಲ್ಕನೇ ಮೇಳ | ಕಟೀಲು ಕ್ಷೇತ್ರದಲ್ಲಿ |
ಕಟೀಲು ಐದನೇ ಮೇಳ | ‘ಶ್ರೀ ದುರ್ಗಾ ನಿಲಯ’, ಉಜಿರೆ ಬೆಳ್ತಂಗಡಿ |
ಕಟೀಲು ಆರನೇ ಮೇಳ | ಕಟೀಲು ಕ್ಷೇತ್ರದಲ್ಲಿ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮಂದಾರ್ತಿ ಒಂದನೇ ಮೇಳ | ಜೀರಳಗುಡ್ಡೆ, ಶಿರೂರು ಮುದ್ದುಮನೆ |
ಮಂದಾರ್ತಿ ಎರಡನೇ ಮೇಳ | ಬುಕ್ಕಿವರೆ, ಬೆಳ್ಳೂರು |
ಮಂದಾರ್ತಿ ಮೂರನೇ ಮೇಳ | ರಂಜಿತ್ ಹೌಸ್, ಎತ್ತಿನಟ್ಟಿ, ಶಿರಿಯಾರ |
ಮಂದಾರ್ತಿ ನಾಲ್ಕನೇ ಮೇಳ | ಅಲ್ಸೆ, ಕನ್ನಂಗಿ |
ಮಂದಾರ್ತಿ ಐದನೇ ಮೇಳ | ಐತಾಳಬೆಟ್ಟು, ಬೀಜಾಡಿ, ಕೋಟೇಶ್ವರ |
ಶ್ರೀ ಹನುಮಗಿರಿ ಮೇಳ | ಮಿಜಾರು ಬೈತರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ – ದಮಯಂತಿ ಪುನರ್ ಸ್ವಯಂವರ, ದುಶ್ಶಾಸನ, ದುರ್ಯೋಧನ |
ಶ್ರೀ ಸಾಲಿಗ್ರಾಮ ಮೇಳ | ಗೊರಟೆ ಕಿರುಹೊಳೆ ಶ್ರೀ ಮಹಾಸತಿ ದೇವಸ್ಥಾನದ ವಠಾರ – ಬಿಚ್ಚುಗತ್ತಿ ಭರಮಣ್ಣ |
ಶ್ರೀ ಸುಂಕದಕಟ್ಟೆ ಮೇಳ | ನಲ್ಲೂರು (ಬಜಗೋಳಿ) ಶಾಲಾ ವಠಾರ – ಸರ್ಪ ಸಂಬಂಧ |
ಶ್ರೀ ದೇಂತಡ್ಕ ಮೇಳ | ಶ್ರೀ ಕ್ಷೇತ್ರ ಮಿತ್ತಕಟ್ಟ – ಶ್ರೀ ವನದುರ್ಗಾ ಮಹಾತ್ಮೆ |
ಶ್ರೀ ಮಾರಣಕಟ್ಟೆ ಮೇಳ ‘ಎ’ | ನಿತ್ಯಾನಂದ ನಿಲಯ, ಹೆಮ್ಮಾಡಿ |
ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಸುಮತಿ ನಿಲಯ, ಕಾನ್ಕೇರಿಮನೆ, ಗುಂಡ್ಮಿ, ಸಾಸ್ತಾನ |
ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಜನ್ಮನೆ ನಂದಿಕೇಶ್ವರ ದೇವಸ್ಥಾನ ವಠಾರ |
ಶ್ರೀ ಪಾವಂಜೆ ಮೇಳ | ಕೃಷ್ಣಮಠ, ಕಟೀಲು – ಶನೀಶ್ವರ ಮಹಾತ್ಮೆ |
ಶ್ರೀ ಹಟ್ಟಿಯಂಗಡಿ ಮೇಳ | ಕಾಜ್ರಳ್ಳಿ – ದಿವ್ಯ ಸನ್ನಿಧಿ |
ಕಮಲಶಿಲೆ ಮೇಳ ‘ಎ’ | ಕೆಳಾಕಿಲ, ಮುದ್ರಾಡಿ |
ಕಮಲಶಿಲೆ ಮೇಳ ‘ಬಿ’ | ತೊಂಬಟ್ಟು |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಬಪ್ಪನಾಡು ಮೇಳ | ಶ್ರೀ ಕ್ಷೇತ್ರ ಬಪ್ಪನಾಡು – ಬಂಗಾರ್ ಬಾಲೆ (ರಾತ್ರಿ 7ರಿಂದ 12) |
ಶ್ರೀ ಅಮೃತೇಶ್ವರೀ ಮೇಳ | ಸೌಕೂರು ಬೊಳ್ಕಟ್ಟೆ ದುರ್ಗಾನಗರ – ದಶಾವತಾರ (ಸೌಕೂರು ಮೇಳದೊಂದಿಗೆ ಕೂಡಾಟ) |
ಶ್ರೀ ಬೋಳಂಬಳ್ಳಿ ಮೇಳ | ಪಡುಕೋಣೆ – ನಾಗ ಸುನೇತ್ರೆ (ರಾತ್ರಿ 8ರಿಂದ) |
ಶ್ರೀ ಸೌಕೂರು ಮೇಳ | ಸೌಕೂರು ಬೊಳ್ಕಟ್ಟೆ ದುರ್ಗಾನಗರ – ದಶಾವತಾರ (ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ) |
ಶ್ರೀ ಹಾಲಾಡಿ ಮೇಳ | ಶ್ರೀ ಯಕ್ಷೆ ಶಿವರಾಯ ಸಹಪರಿವಾರ ಗರಡಿ ಹಟ್ಟಿಕುದ್ರು, ಹೆಗ್ಡೆಹಾರ – ನೂತನ ಪ್ರಸಂಗ |
ಶ್ರೀ ಬೆಂಕಿನಾಥೇಶ್ವರ ಮೇಳ | ಮೂರುಗೋಳಿ ಆದರ್ಶ ನಗರ – ಸತ್ಯೊದ ಸ್ವಾಮಿ ಕೊರಗಜ್ಜ |
ಶ್ರೀ ಮಡಾಮಕ್ಕಿ ಮೇಳ | ಸೋಮೇಶ್ವರ ಈಶ್ವರ ದೇವಸ್ಥಾನ – ದೇವಿ ಶ್ರೀದೇವಿ |
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಹೊನ್ನಾಳ ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ |
ಶ್ರೀ ಹಿರಿಯಡಕ ಮೇಳ | ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ |
ಶ್ರೀ ಶನೀಶ್ವರ ಮೇಳ | ಮೂಡುಬಗೆ ವಿವೇಕನಗರ |
ಶ್ರೀ ಸಿಗಂದೂರು ಮೇಳ | ನಾಣಿಕಟ್ಟಾ |
ಶ್ರೀ ನೀಲಾವರ ಮೇಳ | ಆರೂರು – ನೀಲಾವರ ಕ್ಷೇತ್ರ ಮಹಾತ್ಮೆ |
ಶ್ರೀ ಮಂಗಳಾದೇವಿ ಮೇಳ | ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿ – ಕೋಟಿ ಚೆನ್ನಯ (ತುಳು) |
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ | ಕುರುವಲ್ಲಿ ಅಗ್ರಹಾರ ಮತ್ತು ಹೆಬ್ಸೆಯಲ್ಲಿ |
ಶ್ರೀ ಮೇಗರವಳ್ಳಿ ಮೇಳ | ತನಿಕಲ್ – ಮಧುರ ಮನಸ್ವಿ |