| ಮೇಳಗಳ ಇಂದಿನ (04.02.2021) ಯಕ್ಷಗಾನ ಪ್ರದರ್ಶನಗಳ ವಿವರ | |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಕೋಟೆ ಮುಂಡುಗಾರು, ಬೆಳ್ಳಾರೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಪಣೋಲಿಬೈಲು, ಸಜಿಪಮೂಡ, ಬಂಟ್ವಾಳ |
| ಕಟೀಲು ಎರಡನೇ ಮೇಳ | ತಾರೆಮಾರು, ಬೆಳ್ತಂಗಡಿ |
| ಕಟೀಲು ಮೂರನೇ ಮೇಳ | ‘ಮಾತೃಕೃಪಾ’, ಮರೋಳಿಪದವು, ಪಡುಪೆರಾರ |
| ಕಟೀಲು ನಾಲ್ಕನೇ ಮೇಳ | ಕೆಳಗಿನಮನೆ, ಕಲ್ಲುಮುಂಡ್ಕೂರ್ |
| ಕಟೀಲು ಐದನೇ ಮೇಳ | ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ, ಬಂಟ್ವಾಳ |
| ಕಟೀಲು ಆರನೇ ಮೇಳ | ಕುತ್ತೆತ್ತೂರು, ಬಾಜಾವು |
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
| ಮಂದಾರ್ತಿ ಒಂದನೇ ಮೇಳ | ಸಣ್ಣಬಸವನಕಲ್ಲು, ಗಿಳಿಯಾರು,ಕೋಟ |
| ಮಂದಾರ್ತಿ ಎರಡನೇ ಮೇಳ | ಮಹಾದೇವಪುರ, ಮಾವಿನಕೊಪ್ಪ |
| ಮಂದಾರ್ತಿ ಮೂರನೇ ಮೇಳ | ದಫೇದರಮನೆ ಉಳ್ಳೂರು, ಕಂದಾವರ |
| ಮಂದಾರ್ತಿ ನಾಲ್ಕನೇ ಮೇಳ | ಗಡಿಹೊನ್ನೆ, ಯೋಗಿಮಳಲಿ, ದೇಮ್ಲಾಪುರ |
| ಮಂದಾರ್ತಿ ಐದನೇ ಮೇಳ | ಕಲ್ಬೆಟ್ಟುಮನೆ, ಪಾರಂಪಳ್ಳಿ, ಸಾಲಿಗ್ರಾಮ |
| ಶ್ರೀ ಹನುಮಗಿರಿ ಮೇಳ | ಅಜೆಕಾರು ಪೇಟೆ – ಶುಕ್ರ ನಂದನೆ |
| ಶ್ರೀ ಸಾಲಿಗ್ರಾಮ ಮೇಳ | ಬಂಕಿಕೊಡ್ಲು, ಗೋಕರ್ಣ, ಉ.ಕ ಜಿಲ್ಲೆ – ಬಿಚ್ಚುಗತ್ತಿ ಭರಮಣ್ಣ |
| ಶ್ರೀ ಪೆರ್ಡೂರು ಮೇಳ | ಹಡಂಕೋಳಿ, ಆಚೆಮನೆ, ಕಣಂಜಾರು – ನಾಗಶ್ರೀ, ರತ್ನಾವತಿ ಕಲ್ಯಾಣ |
| ಶ್ರೀ ಸುಂಕದಕಟ್ಟೆ ಮೇಳ | ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆ – ಶ್ರೀ ದೇವಿ ಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಕಾನ್ಕಿ, ಬಂಡಾರಗಡಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಮುಕ್ಕೋಡು, ಹೊಸಿಮನೆ, ನೆರಳಕಟ್ಟೆ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಪಾವಂಜೆ ಮೇಳ | ಹೆರಂಜಾಲು ಗುಡೇ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಶಂಕರನಾರಾಯಣ ದೇವಸ್ಥಾನ, ಕೊಡವೂರು – ಬೇಡರ ಕಣ್ಣಪ್ಪ, ಮೀನಾಕ್ಷಿ ಕಲ್ಯಾಣ (ರಾತ್ರಿ 8.30ಕ್ಕೆ) |
| ಕಮಲಶಿಲೆ ಮೇಳ ‘ಎ’ | ಶ್ರೀ ನಾಗದೇವಸ್ಥಾನ ವಠಾರ, ಸಿದ್ಧಾಪುರ |
| ಕಮಲಶಿಲೆ ಮೇಳ ‘ಬಿ’ | ಶ್ರೀ ಅಯ್ಯಪ್ಪ ಪಂಜುರ್ಲಿ ಭಕ್ತವೃಂದ, ಕೋಣಿ |
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
| ಶ್ರೀ ಬಪ್ಪನಾಡು ಮೇಳ | ಗುಡ್ಡೆ ಅಂಗಡಿ ಫ್ರೆಂಡ್ಸ್, ಉದ್ಯಾವರ – ಬಂಗಾರ್ ಬಾಲೆ |
| ಶ್ರೀ ಅಮೃತೇಶ್ವರೀ ಮೇಳ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಬೋಳಂಬಳ್ಳಿ ಮೇಳ | ಆನಗೋಡು ಜನತಾ ಕಾಲನಿ ರಂಗಮಂದಿರ, ತ್ರಾಸಿ |
| ಶ್ರೀ ಸೌಕೂರು ಮೇಳ | ಬೈಲೂರು ಮಸ್ಯಾಡಿ – ನೂತನ ಪ್ರಸಂಗ |
| ಶ್ರೀ ಹಾಲಾಡಿ ಮೇಳ | ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಡಿ, ಬಡಾಬೆಟ್ಟು, ಕೊಂಬೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ |
| ಶ್ರೀ ಬೆಂಕಿನಾಥೇಶ್ವರ ಮೇಳ | ಕೊಟ್ನಕಟ್ಟೆ ಹಿರಿಯಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ |
| ಶ್ರೀ ಮಡಾಮಕ್ಕಿ ಮೇಳ | ತೊಂಬಟ್ಟು ವೀರಭದ್ರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಸಾಲಿಗ್ರಾಮ ಪಾರಂಪಳ್ಳಿ ದೇವಾಡಿಗರ ತೋಟ – ಅಬ್ಬರದ ಹ್ಯಾಗುಳಿ |
| ಶ್ರೀ ಹಿರಿಯಡಕ ಮೇಳ | ಕೂಡಾಲ್ ಶ್ರೀ ಯಕ್ಷ ದೇವಸ್ಥಾನ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ಆಲೂರು ಕ್ರಾಸ್ |
| ಶ್ರೀ ಸಿಗಂದೂರು ಮೇಳ | ಕಾನಸೂರು ಹೊಸಗದ್ದೆ |
| ಶ್ರೀ ನೀಲಾವರ ಮೇಳ | ಕಟ್ಟಿನಮಕ್ಕಿ ಶಾಲೆಯ ಬಳಿ – ದೈವ ಮಂಟಪ |
| ಶ್ರೀ ಮಂಗಳಾದೇವಿ ಮೇಳ | ಹೂ ಹಾಕುವ ಕಲ್ಲು, ರಾಟಿಕೇಶ್ವರಿ ಸನ್ನಿಧಿ – ಶ್ರೀ ಕೊರಗಜ್ಜ ಮಹಾತ್ಮೆ |
| ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ | ಕನ್ನಂಗಿ |
| ಶ್ರೀ ಮೇಗರವಳ್ಳಿ ಮೇಳ | ಮುನ್ನೂರು ಗ್ರಾಮಸ್ಥರು – ಮಧುರ ಮನಸ್ವಿ |