| ಮೇಳಗಳ ಇಂದಿನ (28.01.2021) ಯಕ್ಷಗಾನ ಪ್ರದರ್ಶನಗಳ ವಿವರ | |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಉಜಿರೆ ರಥಬೀದಿ – ಮಾನಿಷಾದ, ಗಿರಿಜಾ ಕಲ್ಯಾಣ |
| ಕಟೀಲು ಒಂದನೇ ಮೇಳ | ಲಕ್ಷ್ಮೀಕೃಪಾ, ಅಳದಂಗಡಿ |
| ಕಟೀಲು ಎರಡನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಮೂರನೇ ಮೇಳ | ಮಾಡರಮನೆ, ಕಿಲೆಂಜೂರು, ನಡುಗೋಡು ವಯಾ ಕಿನ್ನಿಗೋಳಿ |
| ಕಟೀಲು ನಾಲ್ಕನೇ ಮೇಳ | ಪೂಂಜಾಲಕಟ್ಟೆ ಬಂಗ್ಲೆ ಮೈದಾನ |
| ಕಟೀಲು ಐದನೇ ಮೇಳ | ಗೊನೆಮಜಲು, ಕೊಯಿಲ ವಯಾ ಉಪ್ಪಿನಂಗಡಿ |
| ಕಟೀಲು ಆರನೇ ಮೇಳ | ಸೆಟ್ಟಿಬೊಟ್ಟು ನಡುಮನೆ, ಪರ್ಕಳ , ಉಡುಪಿ |
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
| ಮಂದಾರ್ತಿ ಒಂದನೇ ಮೇಳ | ಹಂಚಿನಮನೆ, ತಾರಿಕಟ್ಟೆ, ಬೆಳ್ವೆ |
| ಮಂದಾರ್ತಿ ಎರಡನೇ ಮೇಳ | ಗುರುಮಹಿಮ, ಯಾಳಹಕ್ಲು, ವಡ್ಡರ್ಸೆ |
| ಮಂದಾರ್ತಿ ಮೂರನೇ ಮೇಳ | ಕೆಂದಾಳಬೈಲು, ತೀರ್ಥಳ್ಳಿ |
| ಮಂದಾರ್ತಿ ನಾಲ್ಕನೇ ಮೇಳ | ಹೊನಕಲ್, ಬೆಳ್ವೆ |
| ಮಂದಾರ್ತಿ ಐದನೇ ಮೇಳ | ಗಜಗೇರಿ, ಉಬ್ಬೂರು, ಗುತ್ತಿಯೆಡಹಳ್ಳಿ |
| ಶ್ರೀ ಹನುಮಗಿರಿ ಮೇಳ | ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರ – ಶುಕ್ರ ನಂದನೆ |
| ಶ್ರೀ ಸಾಲಿಗ್ರಾಮ ಮೇಳ | ಮೂಡಬಿದ್ರೆ ಸ್ವರಾಜ್ಯ ಮೈದಾನ – ಬಿಚ್ಚುಗತ್ತಿ ಭರಮಣ್ಣ |
| ಶ್ರೀ ಸುಂಕದಕಟ್ಟೆ ಮೇಳ | ಉಳಾಯಿಬೆಟ್ಟು, ಕಾಂತಾರಬೆಟ್ಟು – ಶ್ರೀ ದೇವಿ ಮಹಾತ್ಮೆ |
| ಶ್ರೀ ದೇಂತಡ್ಕ ಮೇಳ | ಶ್ರೀ ರಾಮಕುಂಜೇಶ್ವರ ದೇವಸ್ಥಾನ, ರಾಮಕುಂಜ – ಕಾರ್ನಿಕದ ಸ್ವಾಮಿ ಕೊರಗಜ್ಜ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ,ಶಂಕ್ರಪ್ಪನಕೊಡ್ಲು |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಕೊಂಜಾಡಿ, ಮೇಲ್ಮನೆ, ಅಲ್ಬಾಡಿ, ಆರ್ಡಿ |
| ಶ್ರೀ ಪಾವಂಜೆ ಮೇಳ | ಹೆಬ್ರಿ – ತ್ರಿಜನ್ಮ ಮೋಕ್ಷ |
| ಶ್ರೀ ಹಟ್ಟಿಯಂಗಡಿ ಮೇಳ | ಮೂಡೂರು ಹೈಗುಳಿ ದೇವಸ್ಥಾನ ಯಳಜಿತ್ ಕಾಂಬ್ಳಿ |
| ಕಮಲಶಿಲೆ ಮೇಳ ‘ಎ’ | ಅಯ್ಯಪ್ಪನಜೆಡ್ಡು ಹೊಸಂಗಡಿ |
| ಕಮಲಶಿಲೆ ಮೇಳ ‘ಬಿ’ | ಸಂಪೆಕಟ್ಟೆ |
| ಶ್ರೀ ಬಪ್ಪನಾಡು ಮೇಳ | ಶ್ರೀ ಮಾರಿಕಾಂಬಾ ದೇವಸ್ಥಾನ, ಅಂಡಿಜೆ, ಕಿಲಾರ – ಬಂಗಾರ್ ಬಾಲೆ |
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
| ಶ್ರೀ ಅಮೃತೇಶ್ವರೀ ಮೇಳ | ಶಿರಿಯಾರ ಕೊಡ್ಲಬೈಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ – ಜ್ವಾಲಾಮುಖಿ |
| ಶ್ರೀ ಬೋಳಂಬಳ್ಳಿ ಮೇಳ | ಭಾರತಿಪುರ ಬನಶಂಕರಿ ದೇವಾಲಯ – ಭಾರತೀಪುರ ಶ್ರೀ ಬನಶಂಕರಿ ಕ್ಷೇತ್ರ ಮಹಾತ್ಮೆ |
| ಶ್ರೀ ಸೌಕೂರು ಮೇಳ | ಕೋಣಿಹರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಸಿಂಧೂರ ಸಿಂಚನ |
| ಶ್ರೀ ಹಾಲಾಡಿ ಮೇಳ | ತಟ್ಟೊಟ್ಟು ಗುಡಿಮನೆ – ನಾಗಮಂಡಲ |
| ಶ್ರೀ ಬೆಂಕಿನಾಥೇಶ್ವರ ಮೇಳ | ಕಂದಾವರ ಸಟ್ಟಾಡಿ ರೈಲ್ವೇ ಸ್ಟೇಷನ್ ಹತ್ತಿರ – ಮಹಿಮೆದ ಮಂತ್ರದೇವತೆ |
| ಶ್ರೀ ಮಡಾಮಕ್ಕಿ ಮೇಳ | ನೇರಳಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ – ರಾಜವಂಶ ಗುಳಿಗ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಕೊರ್ಗಿ – ಅಬ್ಬರದ ಹ್ಯಾಗುಳಿ |
| ಶ್ರೀ ಹಿರಿಯಡಕ ಮೇಳ | ಹೊಸ್ಮಾರು ಗಣೇಶ್ ಕಾಂಪ್ಲೆಕ್ಸ್ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ಕೆರಾಡಿ ಬೀಡಿನಮನೆ ಮಲಯಾಳಿ ಬೊಬ್ಬರ್ಯ ದೇವಸ್ಥಾನ |
| ಶ್ರೀ ಸಿಗಂದೂರು ಮೇಳ | ಚಂದಣ ಸೋಮಲಿಂಗೇಶ್ವರ ದೇವಸ್ಥಾನ |
| ಶ್ರೀ ನೀಲಾವರ ಮೇಳ | ಶ್ರೀ ಕಾಂಚಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಬಾಡಾ, ಬೈಂದೂರು – ನೀಲಾವರ ಕ್ಷೇತ್ರ ಮಹಾತ್ಮೆ |
| ಶ್ರೀ ಮೇಗರವಳ್ಳಿ ಮೇಳ | ಗೌರಿಗದ್ದೆ ಶ್ರೀ ಕ್ಷೇತ್ರ ಸ್ವರ್ಣ ಪೀಠಿಕಾಪುರ ದತ್ತಾಶ್ರಮ – ಪೌರಾಣಿಕ ಪ್ರಸಂಗ |
