| ಮೇಳಗಳ ಇಂದಿನ (14.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ |
| ಕಟೀಲು ಒಂದನೇ ಮೇಳ | ಬೋಳ್ಳಾರು ಮನೆ ಸೂರಿಂಜೆ, ಬೋಳ್ಳಾರು ಶಾಲಾ ಹಿಂಬದಿ |
| ಕಟೀಲು ಎರಡನೇ ಮೇಳ | ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ, ಫರಂಗಿಪೇಟೆ |
| ಕಟೀಲು ಮೂರನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಕಟೀಲು ನಾಲ್ಕನೇ ಮೇಳ | ಮಾಡಾವು ಕಟ್ಟೆ, ವಯಾ ಕುಂಬ್ರ, ಪುತ್ತೂರು |
| ಕಟೀಲು ಐದನೇ ಮೇಳ | ಚೆರ್ಕಳ ಮನೆ, ಪೂಂಜಾಲಕಟ್ಟೆ, ಬಂಟ್ವಾಳ |
| ಕಟೀಲು ಆರನೇ ಮೇಳ | ಶ್ರೀ ರಾಮ ಮಂದಿರ, ಕಲ್ಲಡ್ಕ, ಬಂಟ್ವಾಳ |
| ಮಂದಾರ್ತಿ ಒಂದನೇ ಮೇಳ | ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ |
| ಮಂದಾರ್ತಿ ಎರಡನೇ ಮೇಳ | ನಂದಿಕೇಶ್ವರ ದೇವಸ್ಥಾನ ಮೂರೂರು |
| ಮಂದಾರ್ತಿ ಮೂರನೇ ಮೇಳ | ಚೌಕ, ಮೇಗರವಳ್ಳಿ |
| ಮಂದಾರ್ತಿ ನಾಲ್ಕನೇ ಮೇಳ | ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ |
| ಮಂದಾರ್ತಿ ಐದನೇ ಮೇಳ | ಹೊಳೆಗದ್ದೆ, ಯಡೂರು |
| ಶ್ರೀ ಹನುಮಗಿರಿ ಮೇಳ | ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದಯಗಿರಿ, ಮುಂಡೂರು(ಪುತ್ತೂರು) – ಶ್ರೀ ಶಬರಿಮಲೆ ಅಯ್ಯಪ್ಪ |
| ಶ್ರೀ ಸಾಲಿಗ್ರಾಮ ಮೇಳ | ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ |
| ಶ್ರೀ ಪೆರ್ಡೂರು ಮೇಳ | ಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ – ಪಾಂಡವಾಶ್ವಮೇಧ |
| ಶ್ರೀ ತಳಕಲ ಮೇಳ | ಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ |
| ಶ್ರೀ ಸುಂಕದಕಟ್ಟೆ ಮೇಳ | ಬೋಳಾರ ಮಾರಿಗುಡಿ – ಶ್ರೀ ದೇವಿಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಜಾತ್ರೆ ಸೇವೆ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಜಾತ್ರೆ ಸೇವೆ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಜಾತ್ರೆ ಸೇವೆ |
| ಶ್ರೀ ಪಾವಂಜೆ ಮೇಳ | ಮಾರಣಕಟ್ಟೆ ದೇವಸ್ಥಾನ – ಗಜೇಂದ್ರ ಮೋಕ್ಷ, ಮಾನಿಷಾದ, ಅಗ್ರಪೂಜೆ |
| ಶ್ರೀ ಹಟ್ಟಿಯಂಗಡಿ ಮೇಳ | ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗುಡ್ದಮ್ಮಾಡಿ – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ಕಮಲಶಿಲೆ |
| ಕಮಲಶಿಲೆ ಮೇಳ ‘ಬಿ’ | ಕಡ್ರಿ, ಸಿದ್ಧಾಪುರ |
| ಶ್ರೀ ಬಪ್ಪನಾಡು ಮೇಳ | ಕಜೆಪದವು – ಬಂಗಾರ್ ಬಾಲೆ |
| ಶ್ರೀ ಸಸಿಹಿತ್ಲು ಭಗವತೀ ಮೇಳ | ನೇರಳಕಟ್ಟೆ (ಮಾಣಿ) ಗಣೇಶನಗರ ಶ್ರೀ ಅಯ್ಯಪ್ಪಮಂದಿರದ ಬಳಿ – ಶ್ರೀ ಭಗವತೀ ಮಹಾತ್ಮೆ |
| ಶ್ರೀ ಅಮೃತೇಶ್ವರೀ ಮೇಳ | ಶ್ರೀ ಚಿಕ್ಕು ಹಾಗೂ ಪರಿವಾರ ದೇವಸ್ಥಾನ ಮೂಡುಗಿಳಿಯಾರು |
| ಶ್ರೀ ಬೋಳಂಬಳ್ಳಿ ಮೇಳ | ನಾವುಂದ ಬಡಾಕರೆ ಲಕ್ಷ್ಮೀ ಜನಾರ್ದನ ದೇವಸ್ಥಾನ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಕೋಣ್ಕಿ ಸಿರಿಬೆಟ್ಟು ಹಳೆಯಮ್ಮ ಸಪರಿವಾರ ದೇವಸ್ಥಾನ |
| ಶ್ರೀ ಹಾಲಾಡಿ ಮೇಳ | ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾರಿಕಾನ – ಕಂಸ ದಿಗ್ವಿಜಯ, ಕಂಸ ವಧೆ |
| ಶ್ರೀ ಬೆಂಕಿನಾಥೇಶ್ವರ ಮೇಳ | ಬೊಳಿಯಾರ್ ಲಕ್ಷ್ಮೀನರಸಿಂಹ ದೇವಸ್ಥಾನ ಜಾತ್ರೆ – ಮಹಿಮೆದ ಮಂತ್ರದೇವತೆ |
| ಶ್ರೀ ಮಡಾಮಕ್ಕಿ ಮೇಳ | ಕುಂದಾಪುರ ವಿಠಲವಾಡಿ – ಶ್ರೀ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಬೈಂದೂರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ |
| ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ | ಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ |
| ಶ್ರೀ ಹಿರಿಯಡಕ ಮೇಳ | ನಾಗರತಿ ದೇವಸ್ಥಾನ, ಚೋರಾಡಿ – ನಾಗನಿಧಿ |
| ಶ್ರೀ ಶನೀಶ್ವರ ಮೇಳ | ಪಂಜುರ್ಲಿ ದೇವಸ್ಥಾನ ವಠಾರ, ಮುಂಬಾರು – ತಾಟಕ ಮೋಕ್ಷ |
| ಶ್ರೀ ಸಿಗಂದೂರು ಮೇಳ | ಜಾತ್ರಾ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಸೇವೆ |
| ಶ್ರೀ ನೀಲಾವರ ಮೇಳ | ನಾಗೂರು ಹಳೆಗೆರೆ |