Saturday, May 18, 2024
Homeಭರತನಾಟ್ಯಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿಯವರಿಗೆ ಪ್ರಥಮ ಶ್ರೇಣಿ

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿಯವರಿಗೆ ಪ್ರಥಮ ಶ್ರೇಣಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ವಿದ್ವತ್ ಅಂತಿಮ ದರ್ಜೆ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರೂಪಾ ಕನಕಪಾಡಿಯವರು ಭರತನಾಟ್ಯ ಕಲಾವಿದೆಯೂ ಭರತನಾಟ್ಯ ಗುರುಗಳೂ ಆದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ. ಹಾಗೂ ಶ್ರೀ ಉದಯಶಂಕರ್ ಕನಕಪಾಡಿ ಮತ್ತು ಶ್ರೀಮತಿ ಸುಗುಣಾ ಉದಯಶಂಕರ್ ಅವರ ಪುತ್ರಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments