Saturday, January 18, 2025
Homeಯಕ್ಷಗಾನಕಟೀಲು ಮೇಳಗಳ ತಿರುಗಾಟ ಆರಂಭ - ಪ್ರಥಮ ಸೇವೆಯಾಟ ಡಿಸೆಂಬರ್ 9ಕ್ಕೆ ನಿಗದಿ

ಕಟೀಲು ಮೇಳಗಳ ತಿರುಗಾಟ ಆರಂಭ – ಪ್ರಥಮ ಸೇವೆಯಾಟ ಡಿಸೆಂಬರ್ 9ಕ್ಕೆ ನಿಗದಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ಅಂದರೆ 2020-21ನೇ ಸಾಲಿನ  ತಿರುಗಾಟವು ದಿನಾಂಕ 09-12-2020, ಬುಧವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ ಆರಂಭವಾಗಲಿದೆ.

ಆ ದಿನ ಕಟೀಲಿನ ಆರೂ ಮೇಳಗಳು ಸೇವೆಯಾಟದ ಪ್ರದರ್ಶನ ನೀಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಿವೆ. ಈ ವಿಷಯವನ್ನು ದೇವಸ್ಥಾನದ ಆಡಳಿತ ವೃಂದ ಮತ್ತು ಮೇಳಗಳ ಆಡಳಿತ ಸಮಿತಿಯು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments