ಕೊಂಡದಕುಳಿಯವರ “ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ”ವು ಹಲವು ಪ್ರೋತ್ಸಾಹಕರ ಸಹಕಾರದಿಂದ “ಐದು ದಿನಗಳ” ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಅರೇಅಂಗಡಿ (ಉ.ಕ) ಗೆಳಯರ ಬಳಗ ಮತ್ತು ಶ್ರೀ ಮಹಾಬಲ ಶೋಧ ಸಂಸ್ಥಾನಂ ಬೆಂಗಳೂರು ಇವರ ಸಹಕಾರದೊಂದಿಗೆ ಸೆಪ್ಟೆಂಬರ್23 ರಿಂದ 27ರ ವರೆಗೆ (ನಿಗದಿತ ದಿನಗಳಂದು ಆನ್ಲೈನ್ ಪ್ರಸಾರವಾಗಲಿದೆ) ಪ್ರದರ್ಶನಗೊಳ್ಳಲಿದೆ. ಪ್ರಸಂಗಗಳು –
1.ಶ್ರೀರಾಮ ಪಟ್ಟಾಭಿಷೇಕ 2.ಸತ್ಯ ಹರಿಶ್ಚಂದ್ರ 3.ನಳದಮಯಂತಿ 4.ಚಂದ್ರಹಾಸ ಚರಿತ್ರೆ 5.ಶ್ರೀರಾಮ ನಿರ್ಯಾಣ