ನಿಮ್ಮಲ್ಲೂ ಇಂತಹ ಹಳೆಯ ಫೋಟೋಗಳಿರಬಹುದು. ಈ ಫೋಟೋ ಯಾರು ಕಳುಹಿಸಿದ್ದೆಂದು ನೆನಪಿಲ್ಲ.
ಛಾಯಾಗ್ರಾಹಕರಿಗೊಂದು ಧನ್ಯವಾದ. ಈ ಫೋಟೋದಲ್ಲಿ ಹನ್ನೊಂದು ಮಹನೀಯರ ಮುಖಗಳು ಗೋಚರಿಸುತ್ತಿವೆ.
ಎಲ್ಲ ಮುಖಗಳನ್ನು ಗುರುತಿಸಿದರೆ ನಿಮಗೊಂದು ದೊಡ್ಡ ಸಲಾಂ. ಸುಮಾರು ಎಂಟು ಫೋಟೋಗಳನ್ನು ಗುರುತಿಸಿದರೆ ನಿಮ್ಮ ಯಕ್ಷಗಾನ ಜ್ಞಾನವನ್ನು ಮೆಚ್ಚಲೇಬೇಕು.
ಅರ್ಧದಷ್ಟು ಕಲಾವಿದರನ್ನು ಗುರುತಿಸಿದರೆ ನೀವು ಪರವಾಗಿಲ್ಲ. ನಿಮಗೆ ಯಕ್ಷಗಾನದ ಬಗ್ಗೆ ತಿಳುವಳಿಕೆ ಇದೆ ಎಂದು ಧಾರಾಳವಾಗಿ ಹೇಳಬಹುದು!
ಬಲಗಡೆಯಿಂದ – ಕೆ.ಗೋವಿಂದ ಭಟ್, ಬಣ್ಣದ ಮಹಾಲಿಂಗ, ಕುಂಬ್ಳೆ ಶ್ರೀಧರ್ ರಾವ್, ಹಾಸ್ಯಗಾರ ನಯನ ಕುಮಾರ್, ಚಿಪ್ಪಾರ್ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಶ್ರೀಧರ ಭಂಡಾರಿ, ಬಲಿಪ ನಾರಾಯಣ ಭಾಗವತರು.
ಕೆ.ಗೋವಿಂದ ಭಟ್, ಬಣ್ಣದ ಮಹಾಲಿಂಗ, ಕುಂಬ್ಳೆ ಶ್ರೀಧರ್ ರಾವ್, ನಯನ ಕುಮಾರ್, ಚಿಪ್ಪಾರ್ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಶ್ರೀಧರ ಭಂಡಾರಿ, ಬಲಿಪ ನಾರಾಯಣ ಭಾಗವತರು
ಸುಧೀಂದ್ರ ಶರ್ಮಾ