ಮೇಳಗಳ ಇಂದಿನ (04.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೊಡಪಾಡಿ – ಸುದರ್ಶನ ವಿಜಯ, ರುಕ್ಮಿಣಿ ಕಲ್ಯಾಣ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಕಟೀಲು ಎರಡನೇ ಮೇಳ == ಕಲ್ಲಿಮಾರು ಕೊಣಾಜೆ
ಕಟೀಲು ಮೂರನೇ ಮೇಳ== ಪೆರ್ಮುದೆ ಶ್ರೀ ಸೋಮನಾಥ ಧಾಮ
ಕಟೀಲು ನಾಲ್ಕನೇ ಮೇಳ == ಮಠದಬೈಲು ಗುರುಪುರ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’
ಕಟೀಲು ಆರನೇ ಮೇಳ == ‘ಲಕ್ಷ್ಮಿ ಪ್ರಸಾದ’ ತಡಂಬೈಲು ಸುರತ್ಕಲ್
ಮಂದಾರ್ತಿ ಒಂದನೇ ಮೇಳ == ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ
ಮಂದಾರ್ತಿ ಎರಡನೇ ಮೇಳ == ಶ್ರೀದೇವಿ ನಿಲಯ, ಹೊನ್ನಿಕುಮ್ರಿ ಹೆಗ್ಗುಂಜೆ, ಮಂದಾರ್ತಿ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಕಾನಂಗಿ ದೇವಸ್ಥಾನ
ಮಂದಾರ್ತಿ ನಾಲ್ಕನೇ ಮೇಳ == ಹೆದ್ದಾರಿಗದ್ದೆ ಅಮವಾಸೆಬೈಲು
ಮಂದಾರ್ತಿ ಐದನೇ ಮೇಳ == ‘ವಾಣಿಶ್ರೀ’ ಹೊಸಬೆಂಗ್ರೆ ಕೋಡಿಕನ್ಯಾನ
ಶ್ರೀ ಹನುಮಗಿರಿ ಮೇಳ == ಒಡ್ಡೂರು ಶಾಲಾ ಮೈದಾನ – ಶುಕ್ರನಂದನೆ (ರಾತ್ರಿ 7ರಿಂದ)
ಶ್ರೀ ಸಾಲಿಗ್ರಾಮ ಮೇಳ == ಸೊನಲೆ – ಚಂದ್ರಮುಖಿ ಸೂರ್ಯಸಖಿ
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
ಶ್ರೀ ತಳಕಲ ಮೇಳ == ಶ್ರೀ ಕ್ಷೇತ್ರದಲ್ಲಿ – ದಕ್ಷಾಧ್ವರ
ಶ್ರೀ ಸುಂಕದಕಟ್ಟೆ ಮೇಳ == ಮೂಡುಪೆರಾರ ಬಲವಾಂಡಿ ದೈವಸ್ಥಾನದ ಎದುರು ಉದಲಬೆಟ್ಟು – ವಜ್ರ ಕೋಗಿಲೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಲ್ಲೂರು ಸೇವೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಪರಿಮಳ ಸ್ಟೋರ್ಸ್ ಹಂಗಳೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಆಲೂರು ಅಡಿಪಾಲ್
ಶ್ರೀ ಪಾವಂಜೆ ಮೇಳ == ಜೈ ಹನುಮಾನ್ ಕಟ್ಟೆಕುಟ್ಟಿಕಳ, ಅಜಿಲಮೊಗರು ಬಳಿ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ತೆಂಗಿನಮಠ – ಚಂದ್ರಾವಳಿ, ಮೀನಾಕ್ಷಿ
ಕಮಲಶಿಲೆ ಮೇಳ ‘ಎ‘ == ಸೂಲಕೇರಿ ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ವಿಶ್ವಬ್ರಾಹ್ಮಣಪುರ ವಕ್ವಾಡಿ
ಕಮಲಶಿಲೆ ಮೇಳ ‘ಬಿ‘ == ಕೂಡ್ಲುಮನೆ
ಶ್ರೀ ಬಪ್ಪನಾಡು ಮೇಳ == ಸಜೀಪ ಕೋಟೆಕಣಿ ಕೊಡಕಲ – ಮಾನಿಷಾದ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪುತ್ತಿಗೆ ಪದವು ಯುವಕ ಮಂಡಲದ ವಠಾರ (ಮೂಡುಬಿದ್ರೆ) – ರಂಗಸ್ಥಳ
ಶ್ರೀ ಅಮೃತೇಶ್ವರೀ ಮೇಳ == ಹೊನ್ನಾರಿ ಬೊಬ್ಬರ್ಯ ದೇವಸ್ಥಾನ ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ== ಚಟ್ಕಲ್ಪಾದೆ ಮುನಿಯಾಲು
ಶ್ರೀ ಸೌಕೂರು ಮೇಳ == ಸೌಕ್ಕೂರು ಮೆಕ್ಕೆ ಗ್ರಾಮಸ್ಥರು – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಗುಡೆ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ನೂತನ ಪ್ರಸಂಗ (ಕಾಲಮಿತಿ)
ಶ್ರೀ ಬೆಂಕಿನಾಥೇಶ್ವರ ಮೇಳ == ಬಜಾಲ್ ಕಲ್ಲಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಕುಚ್ಚೂರು ಕಾನ್ಬೆಟ್ಟು (ಹೆಬ್ರಿ) ಮುಂಡು ಕಾಡ್ಯ ಕಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಶಾಲಾ ವಠಾರ – ಸರ್ಪ ಶಪಥ
ಶ್ರೀ ಹಿರಿಯಡಕ ಮೇಳ == ದೇಲಬೆಟ್ಟು – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಹಿರಿಯಡ್ಕ ಓಂತಿಬೆಟ್ಟು ಪೇಟೆ
ಶ್ರೀ ಸಿಗಂದೂರು ಮೇಳ == ಜಡ್ಕಲ್ ರಾಮಮಂದಿರ ಶಾಲಾ ವಠಾರ
ಶ್ರೀ ನೀಲಾವರ ಮೇಳ == ಕಬ್ಬರ್ಗಿ ಕತಗಾಲ ಕುಮಟಾ – ದೈವ ಮಂಟಪ, ಮೀನಾಕ್ಷಿ ಕಲ್ಯಾಣ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಕತಗಾಲ್ ಮತ್ತು ನಂಜರವಳ್ಳಿ
ಶ್ರೀ ಮೇಗರವಳ್ಳಿ ಮೇಳ == ಹೇರೂರು 4ನೇ ಮಾರಿಕಟ್ಟೆ – ಕುಲದೈವ ಪಂಜುರ್ಲಿ
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
