Friday, November 22, 2024
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ ( 01.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 01.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 01.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೆಳ್ಳಾಲ ರಾಗಿಜೆಡ್ಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಮಹಾಮಾಯಿ ಮಂದಿರ, ಮುನ್ನಲಾಯಿ ಪದವು, ಸರಪಾಡಿ ಬಂಟ್ವಾಳ 

ಕಟೀಲು ಎರಡನೇ ಮೇಳ ==  ಉದಯಜ್ಯೋತಿ’, ಮರ್ದೋಳಿ ಕ್ರಾಸ್ ರೋಡ್,ನರಿಕೊಂಬು ಬಂಟ್ವಾಳ 

ಕಟೀಲು ಮೂರನೇ ಮೇಳ= ಶ್ರೀರಾಮ ಭಜನಾ ಮಂದಿರ, ಕಜೆ ಸಜಿಪಮೂಡ ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  ==  ವಂಜಾರಕಟ್ಟೆ ಬೋಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ 

ಕಟೀಲು ಐದನೇ ಮೇಳ ==  ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’  

ಮಂದಾರ್ತಿ ಒಂದನೇ ಮೇಳ  == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಟ್ಟಕ್ಕಿ 

ಮಂದಾರ್ತಿ ಎರಡನೇ ಮೇಳ   == ಬಡಾಹೋಲಿ ಕಾರ್ಕಡ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==  ಬಡಾಹೋಲಿ ಕಾರ್ಕಡ – ಕೂಡಾಟ

ಮಂದಾರ್ತಿ ನಾಲ್ಕನೇ ಮೇಳ   == ಉಳಿಮಕ್ಕಿ ಶಿರಿಯಾರ ಸಾಯಿಬರಕಟ್ಟೆ 

ಮಂದಾರ್ತಿ    ಐದನೇ ಮೇಳ  ==  ಹರ್ಕಾಡಿ ಮಕ್ಕಿಮನೆ ಕಕ್ಕುಂಜೆ 

ಶ್ರೀ ಹನುಮಗಿರಿ ಮೇಳ  ==  ಪಡುಪೆರಾರ ಶೆಟ್ಟಿಬೆಟ್ಟು – ಭಕ್ತ ಅಂಬರೀಷ, ಚಂದ್ರಾವಳಿ ಅಂಬರೀಷ (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕೆರವಡಿ (ಉ.ಕ) – ಪೌರಾಣಿಕ ಪ್ರಸಂಗ

ಶ್ರೀ ಪೆರ್ಡೂರು ಮೇಳ == ಹಿರ್ಗಾನ – ಮಾತೃ ಮಾಯಾ 

ಶ್ರೀ ಸುಂಕದಕಟ್ಟೆ ಮೇಳ  == ಆತೂರು ಮಹಾಗಣಪತಿ ದೇವಸ್ಥಾನ – ಬ್ರಹ್ಮ ಬೈದೆರ್ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಡಿಮನೆ, ಎಲ್ಲೂರು ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪಡುಮನೆ ಉಳ್ಳೂರು -11 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನೇರ್ಲಕಳಿಮನೆ ಹಕ್ಲಾಡಿ 

ಶ್ರೀ ಪಾವಂಜೆ ಮೇಳ  ==  ಕಾವೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸೀತಾಳೆ ವನದುರ್ಗೆ ದೇವಸ್ಥಾನ ಕಳಿಹಿತ್ಲು ಗಂಗೊಳ್ಳಿ 

ಕಮಲಶಿಲೆ ಮೇಳ ‘ಎ‘ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಂಚನೂರು 

ಕಮಲಶಿಲೆ ಮೇಳ ‘ಬಿ‘ == ಕಿರಣ್ ಕೆರೆ 

ಶ್ರೀ ಬಪ್ಪನಾಡು ಮೇಳ ==  ವೇಣೂರು ಕರಿಮನೇಲು ಗಾಂಧಿನಗರ ಪರನೀರು ಬರ್ಕೆ – ಬನತ ಬಂಗಾರ್ (ತುಳು), ಗಿರಿಜಾ ಕಲ್ಯಾಣ 

ಶ್ರೀ ಅಮೃತೇಶ್ವರೀ ಮೇಳ ==  ಹರ್ತಟ್ಟು 

ಶ್ರೀ ಬೋಳಂಬಳ್ಳಿ ಮೇಳ== ಹಕ್ಲಾಡಿ ಭಜನಾಮಂದಿರ – ರಾತ್ರಿ 8ರಿಂದ 

ಶ್ರೀ ಸೌಕೂರು ಮೇಳ ==  ಬೊಂಮ್ಲಾಪುರ ಹೆದ್ದಾರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ – ಭೀಷ್ಮ ವಿಜಯ, ನಾಗಶ್ರೀ 

ಶ್ರೀ ಹಾಲಾಡಿ ಮೇಳ == ನಾಗಯಕ್ಷಿ ದೇವಸ್ಥಾನ ಕೋಟಿಬಾಗಿಲು ತಲ್ಲೂರು – ನೂತನ ಪ್ರಸಂಗ (ರಾತ್ರಿ 8.30)

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಾರೆ ಜೆಡ್ಡು ನೀರೆಬೈಲೂರು ಅಂಗನವಾಡಿ ವಠಾರ – ಕಾರ್ಣಿಕದ ಕಲ್ಕುಡ ಕಲ್ಲುರ್ಟಿ (ಕಾಲಮಿತಿ ರಾತ್ರಿ 8ರಿಂದ)

ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ಓದೂರು ಮುಳ್ಳಹಕ್ಲು – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೇಲಿನ ತೂದೂರು ಸೈಟ್ ಮನೆ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ತೆಂಕನಿಡಿಯೂರು – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ನೀಲಾವರ    

ಶ್ರೀ ಸಿಗಂದೂರು ಮೇಳ == ಕೆದೂರು ಶಾನಾಡಿ ಕ್ರಾಸ್, ಮಹಾಲಿಂಗೇಶ್ವರ ದೇವಸ್ಥಾನ ಸಮೀಪ 

ಶ್ರೀ ನೀಲಾವರ ಮೇಳ  == ಕುಂದಾಪುರ ಸಂಗಮ್ ರಿಕ್ಷಾ ನಿಲ್ದಾಣ ಬಳಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಜೀರಳ್ಳಿ 

ಶ್ರೀ ಮೇಗರವಳ್ಳಿ ಮೇಳ == ವಾಲ್ತೂರು – ಕುಲದೈವ ಪಂಜುರ್ಲಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments