ಮೇಳಗಳ ಇಂದಿನ ( 25.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಗೋಳಿಹೊಳೆ ಹೊಲಾರ, ಅರೆ ಶೀರೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಸರಸ್ವತಿ ಸದನ’
ಕಟೀಲು ಎರಡನೇ ಮೇಳ == ಶ್ರೀ ಅರಸು ಕೂರಿಯಾಡಿತ್ತಾಯ ಸೇವಾ ಟ್ರಸ್ಟ್ ಬೋಳಂತೂರು
ಕಟೀಲು ಮೂರನೇ ಮೇಳ= ಮುಲ್ಲಕಾಡು ಶಾಲಾ ಮೈದಾನ ಕಾವೂರು
ಕಟೀಲು ನಾಲ್ಕನೇ ಮೇಳ == ಬರೆಬೇಲುಮನೆ ಉಜಿರೆ ಬೆಳ್ತಂಗಡಿ
ಕಟೀಲು ಐದನೇ ಮೇಳ == ಶ್ರೀ ದೇವಿ ಸದನ, ಅಂಬಿಕಾನಗರ ಪಡುಪೆರಾರ
ಕಟೀಲು ಆರನೇ ಮೇಳ == ಕುಂಜಾರ ಬಾಳಿಕೆ, ಶ್ರೀ ಖಡ್ಗೇಶ್ವರಿ ದೇವಸ್ಥಾನದ ಬಳಿ, ಕಾಟಿಪಳ್ಳ
ಮಂದಾರ್ತಿ ಒಂದನೇ ಮೇಳ == ಕಂಪಗೋಡು ಮಳಲೂರು ಬಾಗೋಡು ತೀರ್ಥಳ್ಳಿ
ಮಂದಾರ್ತಿ ಎರಡನೇ ಮೇಳ == ಜೀರ್ತಮಕ್ಕಿ ಕೆಳಮನೆ ಹಾಲಾಡಿ
ಮಂದಾರ್ತಿ ಮೂರನೇ ಮೇಳ == ಗೊರಕೋಡು ಚಾವಲಮನೆ ಹಾಲ್ಮುತ್ತೂರು
ಮಂದಾರ್ತಿ ನಾಲ್ಕನೇ ಮೇಳ == ಹಂಗಾರತಳ ಹೊಳೆಕೊಪ್ಪ ಕಟ್ಟೇಹಕ್ಕಲು
ಮಂದಾರ್ತಿ ಐದನೇ ಮೇಳ == ಸೂರಾಲು ಸಳ್ಳೆಕಟ್ಟು ಪೆಜಮಂಗೂರು ಕೊಕ್ಕರ್ಣೆ
ಶ್ರೀ ಹನುಮಗಿರಿ ಮೇಳ == ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಿಜಾರು ಬಡಗ ಎಡಪದವು – ಸುದರ್ಶನ ವಿಜಯ, ಭಾರ್ಗವ ವಿಜಯ (ಸಂಜೆ 6.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕವಲಕ್ಕಿ ಹುಲಿಯಪ್ಪನಕಟ್ಟೆ – ಕನಕಾಂಗಿ ಕಲ್ಯಾಣ, ಬಿಚ್ಚುಗತ್ತಿ ಭರಮಣ್ಣ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸಹಕ್ಲುಮನೆ, ಹಳೆ ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನೀರ್ಕೊಡ್ಲು, ಕರ್ಕುಂಜೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಬೆಣ್ಗೇರಿ ಗುಜ್ಜಾಡಿ
ಶ್ರೀ ಪಾವಂಜೆ ಮೇಳ == ಪೆರ್ಮಂಕಿ ಪಾಲಿಕಟ್ಟೆ ಶ್ರೀ ವೈದ್ಯನಾಥ ದೈವಸ್ಥಾನ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಮಧುವನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8ರಿಂದ)
ಕಮಲಶಿಲೆ ಮೇಳ ‘ಎ‘ = ಶ್ರೀ ನಾಗಾಂಬಿಕಾ ದೇವಸ್ಥಾನ, ಜಾಂಬ್ಳಿ ಚಿತ್ತೇರಿ ಸಿದ್ಧಾಪುರ
ಕಮಲಶಿಲೆ ಮೇಳ ‘ಬಿ‘ == ಮಂಜುನಾಥ ರೈಸ್ ಮಿಲ್, ಕೆಂದಾಳಬೈಲು
ಶ್ರೀ ಬಪ್ಪನಾಡು ಮೇಳ == ಹಿಂದೂ ಜಾಗರಣ ವೇದಿಕೆ ಪಕ್ಕಾಲ್ ಪೆರ್ಡೂರು – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಗೊಳ್ಳಿ – ಶ್ರೀ ಭಗವತಿ ಮಹಾತ್ಮೆ, ಭಾರ್ಗವ ವಿಜಯ
ಶ್ರೀ ಅಮೃತೇಶ್ವರೀ ಮೇಳ == ಅಲ್ಸೇಕೆರೆ ಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ== ಆಜ್ರಿ ಪೇಟೆ (ಕಾಲಮಿತಿ ರಾತ್ರಿ 8ರಿಂದ)
ಶ್ರೀ ಸೌಕೂರು ಮೇಳ == ಬಿ.ಎಚ್ ರಸ್ತೆ ಫ್ರೆಂಡ್ಸ್ – ಹಳನಾಡು ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ಕನಕಿ ಬೈಲೂರು – ಮಹೇಂದ್ರ ನೀಲಮಣಿ
- ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿದ ವಿವಾಹಿತ ವ್ಯಕ್ತಿ
- ಮೊಘಲರು ಹರಿಹರ್ ಮಂದಿರವನ್ನು ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದರೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು: ಸಮೀಕ್ಷೆಗೆ ಬಂದ ಅಧಿಕಾರಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ – ಪೊಲೀಸರ ಅಶ್ರುವಾಯು ದಾಳಿಯಲ್ಲಿ ಮೂವರ ಸಾವು
- ಮಲಯಾಳಂ ಸಿನಿಮಾ ಸೆಟ್ಗಳು ಸೇಫ್ ಅಲ್ಲ ಎಂದು ಹೇಳಿದ ನಟಿ ಸುಹಾಸಿನಿ ಮಣಿರತ್ನಂ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿಕಟ್ಟೆ – ನೂತನ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಚೇಂಪಿ ಹದ್ದಿನಬೆಟ್ಟು – ವಿದ್ಯುನ್ಮಾಲಿ, ಸಿಂಹವಾಹಿನಿ, ನಾಗದೇವತಾ
ಶ್ರೀ ಹಿರಿಯಡಕ ಮೇಳ == ಬೋರುಗುಡ್ಡೆ ಶಾಲಾ ಬಳಿ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಕಂಚಗೋಡು ಭರತ್ ನಗರ
ಶ್ರೀ ಸಿಗಂದೂರು ಮೇಳ == ನಾವುಂದ ಸದ್ಗುರು ಹೋಟೆಲ್ ಮುಂಭಾಗ
ಶ್ರೀ ನೀಲಾವರ ಮೇಳ == ಶ್ರೀ ದೇವಿ ಮಾರಿಕಾಂಬಾ ನಾಲ್ಕು ಹಾಯಿಗುಳಿ ಹಾಗೂ ಕೋಳಿಯಾರ ಮಾಮನ ದೇವಸ್ಥಾನ ಕೋಡಿಕನ್ಯಾಣ
ಶ್ರೀ ಮೇಗರವಳ್ಳಿ ಮೇಳ == ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ – ಕುಲದೈವ ಪಂಜುರ್ಲಿ