ಪರ್ಲಡ್ಕ ಪುತ್ತೂರಿನಲ್ಲಿ ಜರಗಿದ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಶುಕ್ರನಂದನೆ’
ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್. ಡಿ. ಪಿ. ರೆಮಿಡೀಸ್ ಆಯೋಜಿಸಿದ ಕಲೋಪಾಸನಾ – 21 ರ ಅಂಗವಾಗಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಶುಕ್ರನಂದನೆ’
ಭಾಗವತರು : ಶ್ರೀ ಚಿನ್ಮಯ ಕಲ್ಲಡ್ಕ, ಚೆಂಡೆ : ಶ್ರೀ ಚೈತನ್ಯಕೃಷ್ಣ ಪದ್ಯಾಣ, ಮದ್ದಳೆ : ಶ್ರೀ ಶ್ರೀಧರ ವಿಟ್ಲ , ಚಕ್ರತಾಳ : ಶ್ರೀ ವಸಂತ ವಾಮದಪದವು, ಪ್ರಸಂಗ: ಶುಕ್ರನಂದನೆ
ಶುಕ್ರಾಚಾರ್ಯ: ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ, ಕಚಕುಮಾರ : ಶ್ರೀ ವಾಸುದೇವ ರಂಗಾ ಭಟ್, ದೇವಯಾನಿ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ
