Friday, November 22, 2024
Homeಲೇಖನನೀವು ತಿಳಿಯಲೇ ಬೇಕಾದ ಮಾಹಿತಿ - ಒತ್ತಡದಿಂದ ರಿಲ್ಯಾಕ್ಸ್ ಸ್ಥಿತಿಗೆ ಬರುವ  ವಿಧಾನ - ಡಾ. ಸ್ನೇಹಾ...

ನೀವು ತಿಳಿಯಲೇ ಬೇಕಾದ ಮಾಹಿತಿ – ಒತ್ತಡದಿಂದ ರಿಲ್ಯಾಕ್ಸ್ ಸ್ಥಿತಿಗೆ ಬರುವ  ವಿಧಾನ – ಡಾ. ಸ್ನೇಹಾ (ಮಾನಸಿಕ ರೋಗಗಳ ತಜ್ಞೆ)

ನಮ್ಮ ದಿನನಿತ್ಯದ ಜೀವನದಲ್ಲಿ ಮತ್ತು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಒತ್ತಡಗಳನ್ನು ನಿಭಾಯಿಸಲು ಹಲವಾರು ಮಂದಿ ಹೆಣಗಾಡುವುದನ್ನು ಕಾಣುತ್ತೇವೆ.

ಕೆಲವರಂತೂ ಈ ಒತ್ತಡವನ್ನ ನಿಭಾಯಿಸಲು ಹೆಣಗಾಡುತ್ತಾ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನೂ ನೋಡುತ್ತೇವೆ.  ಈ ಒತ್ತಡ ಅಥವಾ Stress ನ ಲಕ್ಷಣಗಳೇನು?

ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?  ಈ ಎಲ್ಲ ವಿಚಾರಗಳ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ ಈ ವೀಡಿಯೋದಲ್ಲಿ ವಿವರಿಸಿದ್ದಾರೆ.

ವೀಡಿಯೋ ನೋಡಿ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments