Friday, November 22, 2024
Homeಯಕ್ಷಗಾನಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಧರ್ಮಸ್ಥಳ ಮೇಳ ==  ಮತ್ತಿಮನೆ – ಹನುಮೋದ್ಭವ, ಚೂಡಾಮಣಿ, ಲಂಕಾದಹನ 

ಕಟೀಲು ಒಂದನೇ ಮೇಳ = ಚಾವಡಿಮನೆ, ಅಶೋಕನಗರ, ಉರ್ವ ಮಾರಿಗುಡಿ ಬಳಿ, ಮಂಗಳೂರು  

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ (1)

ಕಟೀಲು ಮೂರನೇ ಮೇಳ= ಇರ್ದೆ ಉಪ್ಪಳಿಗೆ, ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಲಲಿತ ನಿಲಯ ಕುಚ್ಚಿಮನೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ, ಕುಳಾಯಿ  

ಕಟೀಲು ಐದನೇ ಮೇಳ == ದೇವಿಕೃಪಾ, ವಿದ್ಯಾನಗರ, ಪಂಜಿಮೊಗರು, ಕೂಳೂರು 

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಹಿರಿಯಂಗಡಿ, ಕಾರ್ಕಳ 

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಮಂದಾರ್ತಿ ಒಂದನೇ ಮೇಳ  ==  ಮೇಲ್ಕೋಡಿಮನೆ, ನೆಲ್ಲಿಕಟ್ಟೆ ಅಂಪಾರು 

ಮಂದಾರ್ತಿ ಎರಡನೇ ಮೇಳ   ==   ಶ್ರೀ ಗುರುಕೃಪಾ ನಿಲಯ, ಬಾರ್ಕೂರು ರಸ್ತೆ, ಹಂದಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ದುರ್ಗಾನಿಲಯ, ಅರ್ಬಿ ನಾಲ್ಕೂರು, ಮದ್ದೂರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   ==  ಶ್ರೀ ದುರ್ಗಾನಿಲಯ, ಅರ್ಬಿ ನಾಲ್ಕೂರು, ಮದ್ದೂರು – ಕೂಡಾಟ 

ಮಂದಾರ್ತಿ    ಐದನೇ ಮೇಳ  ==  ದೊಡ್ಮನೆ, ಹೆಗ್ಗುಂಜೆ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಯಕ್ಷೆಬ್ರಹ್ಮನಂದಿಕೇಶ್ವರ ದೈವಸ್ಥಾನ, ಸುಳ್ಸೆ (ಕಟ್ ಬೆಲ್ತೂರು)- ವಿರೋಚನ, ಶ್ರೀನಿವಾಸ  (ರಾತ್ರಿ 8ರಿಂದ)

ಶ್ರೀ ಸಾಲಿಗ್ರಾಮ ಮೇಳ == ನಾವುಂದ ಬೊಬ್ಬರ್ಯನ ಹಿತ್ಲು ಪದ್ಮಾವತಿ ದೇವಸ್ಥಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಅಬ್ಬಿಹಿತ್ಲು ಬೆಳಕ್ಕೆ – ಶಿವಾನಿ ಭವಾನಿ 

ಶ್ರೀ ದೇಂತಡ್ಕ ಮೇಳ == ಮಾಣಿ (ಕಾರ್ಣಿಕದ ಸ್ವಾಮಿ ಕೊರಗಜ್ಜ)

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಾವಿನಮನೆ ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಕ್ಕನಬೈಲು, ಹೆನ್ನಾಬೈಲು, ಸಿದ್ಧಾಪುರ ಹೊಸಂಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ  ==  ಶ್ರೀ ಕಿರಾತೇಶ್ವರಸ್ವಾಮಿ ಮುಡಿಪಿನ್ನಾರ್ ದೈವಸ್ಥಾನ, ಮುಡಿಪು – ದಶಾವತಾರ (ಸಂಜೆ 5.30ರಿಂದ)

ಕಮಲಶಿಲೆ ಮೇಳ ‘ಎ‘ = ಮೇಲ ಹೊಸೂರು, ಕದೊಳ್ಳಿ 

ಕಮಲಶಿಲೆ ಮೇಳ ‘ಬಿ‘ == ಬಿಜೂರು, ಹೊಳೆಕೋಣು ಗರೋಡಿ ವಠಾರ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡು – ಅಜ್ಜ ಅಜ್ಜ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಯಿಕುಡೆ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದ ಬಳಿ – ಬ್ರಹ್ಮ ಬೈದೆರ್ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ದೇವಿ ದೇವಸ್ಥಾನ ಹಾಗೂ ಶ್ರೀ ಕಟ್ಟೆಚಿಕ್ಕು ಪರಿವಾರ ದೈವಸ್ಥಾನ ಬಸ್ರೂರು – ಸಂಪೂರ್ಣ ದೇವಿ ಮಹಾತ್ಮೆ 

ಮೇಳಗಳ ಇಂದಿನ (15.02.2021) ಯಕ್ಷಗಾನ ಪ್ರದರ್ಶನಗಳ ವಿವರ (ಯಕ್ಷದೀಪ)

ಶ್ರೀ ಸೌಕೂರು ಮೇಳ == ಆಲ್ತಾರು ಶ್ರೀ ಗಣಪತಿ ದೇವಸ್ಥಾನ – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಅಲ್ಬಾಡಿ, ಹಬರಗುಡ್ಡಿ – ಚಂದ್ರಾವಳಿ, ನಾಗಶ್ರೀ 

ಶ್ರೀ ಬೆಂಕಿನಾಥೇಶ್ವರ ಮೇಳ  == ದೇವಣಗುಡ್ಡೆ ಕುತ್ತೆತ್ತೂರು – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ   

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೆಮ್ಮಾಡಿ ಕೆಳಮನೆ ಶ್ರೀ ಮರ್ಲುಚಿಕ್ಕು ಸಪರಿವಾರ ದೈವಸ್ಥಾನ ವಠಾರ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ನಲ್ಲೂರು ಘಂಧಿನಗರ – ಪವಿತ್ರ ಫಲ್ಗುಣಿ (ತೆಂಕು, ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಕಮಲಮ್ಮ ಕಾಂಪ್ಲೆಕ್ಸ್, ಸಾಲಿಗ್ರಾಮ 

ಶ್ರೀ ಸಿಗಂದೂರು ಮೇಳ == ನಾಯ್ಕನಕಟ್ಟೆ ಕುರುವಾಲ್ 

ಶ್ರೀ ನೀಲಾವರ ಮೇಳ  == ಕಾಲ್ತೋಡು ಕುರಕುಂಡಿ ಮೂಡ ಹಾಯ್ಗುಳಿ ಮನೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಾನ್  ಗೋಡ್ 

ಶ್ರೀ ಮೇಗರವಳ್ಳಿ ಮೇಳ ==  ಬಿದ್ರಗೋಡು – ಮಧುರ ಮನಸ್ವಿ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments