| ಮೇಳಗಳ ಇಂದಿನ (01.02.2021) ಯಕ್ಷಗಾನ ಪ್ರದರ್ಶನಗಳ ವಿವರ | |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಸಂಪಿಗೆ ಮಾವಿನಕಟ್ಟೆ – ಕಂಸ ವಿವಾಹ, ಕರ್ಣಾರ್ಜುನ |
| ಕಟೀಲು ಒಂದನೇ ಮೇಳ | ತೆಂಕ ಎಕ್ಕಾರು, ಪೆರ್ಮುದೆ |
| ಕಟೀಲು ಎರಡನೇ ಮೇಳ | ಮಾರ್ಲರಮನೆ, ಸೂರಿಂಜೆ |
| ಕಟೀಲು ಮೂರನೇ ಮೇಳ | ಜೋಡುಕಟ್ಟೆ, ತೆಕ್ಕಾರು ವಯಾ ಬಾಜಾರು, ಉಪ್ಪಿನಂಗಡಿ |
| ಕಟೀಲು ನಾಲ್ಕನೇ ಮೇಳ | ಪಾಲ್ಯ ಹೌಸ್, ಪೆರಾಜೆ, ಬುಡೋಳಿ, ಬಂಟ್ವಾಳ |
| ಕಟೀಲು ಐದನೇ ಮೇಳ | ಕಟೀಲು ಕ್ಷೇತ್ರ ರಥಬೀದಿ |
| ಕಟೀಲು ಆರನೇ ಮೇಳ | ಮುಲ್ಲಕಾಡು, ಕಾವೂರು ಮಂಗಳೂರು |
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
| ಮಂದಾರ್ತಿ ಒಂದನೇ ಮೇಳ | ಗರಡಿಹಿತ್ಲು ಗುಜ್ಜಾಡಿ, ಬ್ರಹ್ಮಬಂಟರ ಗರಡಿಯಲ್ಲಿ |
| ಮಂದಾರ್ತಿ ಎರಡನೇ ಮೇಳ | ಕರಿಮನೆ ಸಾದಗಲ್, ನಿಲ್ಸ್ ಕಲ್ |
| ಮಂದಾರ್ತಿ ಮೂರನೇ ಮೇಳ | ಕುರುಬಲಮಕ್ಕಿ ಅಮವಾಸೆಬೈಲು |
| ಮಂದಾರ್ತಿ ನಾಲ್ಕನೇ ಮೇಳ | ಹೊರಳಿಜೆಡ್ಡು, ರಟ್ಟಾಡಿ |
| ಮಂದಾರ್ತಿ ಐದನೇ ಮೇಳ | ಹಾಲಾಡಿ |
| ಶ್ರೀ ಹನುಮಗಿರಿ ಮೇಳ | ಯಕ್ಷೇಶ್ವರಿ ದೇವಸ್ಥಾನ, ಮಸ್ಕಿ ನಾವುಂದ – ಶುಕ್ರನಂದನೆ |
| ಶ್ರೀ ಸಾಲಿಗ್ರಾಮ ಮೇಳ | ಮಂಕಿ ಅಮ್ಮ ಹೋಟೆಲ್ ಬಳಿ – ಬಿಚ್ಚುಗತ್ತಿ ಭರಮಣ್ಣ |
| ಶ್ರೀ ಪೆರ್ಡೂರು ಮೇಳ | ಕೋಣಿಯಲ್ಲಿ ಬಯಲಾಟ – ಅಹಂ ಬ್ರಹ್ಮಾಸ್ಮಿ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ನಾವುಂದ, ಬಡಾಕೇರಿ ಜೋಯಿಸರಬೆಟ್ಟು |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಕಳಿ ಹಡಬೈಲ್ |
| ಶ್ರೀ ಪಾವಂಜೆ ಮೇಳ | ನಿಡ್ಡೋಡಿ,ಅರಿಯಾಳ ಬಾಕಿಮಾರು ಗದ್ದೆ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಅಂಬಾಗಿಲು ಉಡುಪಿ – ಕಲ್ಯಾಣ ಕುಂಕುಮ |
| ಕಮಲಶಿಲೆ ಮೇಳ ‘ಎ’ | ಶ್ರೀ ಮಹಾಗಣಪತಿ ದೇವಸ್ಥಾನ, ಹುಯ್ಯಾರು, ಹೈಕಾಡಿ |
| ಕಮಲಶಿಲೆ ಮೇಳ ‘ಬಿ’ | ಚಾತಾಲು, ಮೇಲ್ಗದ್ದೆ |
| ಶ್ರೀ ಬಪ್ಪನಾಡು ಮೇಳ | ಶ್ರೀ ಕ್ಷೇತ್ರ ಬಪ್ಪನಾಡು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ |
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
| ಶ್ರೀ ಅಮೃತೇಶ್ವರೀ ಮೇಳ | ಬೊಬ್ಬರ್ಯ ಹಳೆಯಮ್ಮ ಮತ್ತು ಪರಿವಾರ ದೈವಸ್ಥಾನ ಕೊಮೆ, ತೆಕ್ಕಟ್ಟೆ |
| ಶ್ರೀ ಬೋಳಂಬಳ್ಳಿ ಮೇಳ | ಸಿದ್ಧಾಪುರ, ವಾರಾಹಿ ರಸ್ತೆ |
| ಶ್ರೀ ಸೌಕೂರು ಮೇಳ | ಕೊಂಗಳ್ಳಿಮನೆ ಮಾಂಕಾಳಿ ಗರಡಿ – ನೂತನ ಪ್ರಸಂಗ |
| ಶ್ರೀ ಹಾಲಾಡಿ ಮೇಳ | ದುರ್ಗಾಪರಮೇಶ್ವರಿ ದೇವಸ್ಥಾನ ರಂಗನಹಿತ್ಲು, ಚರ್ಚ್ ರೋಡ್ ಕುಂದಾಪುರ – ಮೂರೂರು ಕ್ಷೇತ್ರ ಮಹಾತ್ಮೆ |
| ಶ್ರೀ ಬೆಂಕಿನಾಥೇಶ್ವರ ಮೇಳ | ಮಂಚಿಕೆರೆ ಮಣಿಪಾಲ ಅಲೆವೂರು ರಸ್ತೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ |
| ಶ್ರೀ ಮಡಾಮಕ್ಕಿ ಮೇಳ | ಸಚ್ಚರಿಪೇಟೆ – ದೇವಿ ಶ್ರೀದೇವಿ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಉಳ್ಳೂರು – ನೂತನ ಪ್ರಸಂಗ |
| ಶ್ರೀ ಹಿರಿಯಡಕ ಮೇಳ | ಬಜಗೋಳಿ ದಿಡಿಂಬೀರಿ ಶ್ರೀ ಅಯ್ಯಪ್ಪ ಮಂದಿರದ ಬಳಿ – ಮಾಯೊದ ಅಜ್ಜೆ |
| ಶ್ರೀ ಶನೀಶ್ವರ ಮೇಳ | ಮುಕ್ಕೋಡ, ನೆರಳಕಟ್ಟೆ |
| ಶ್ರೀ ಸಿಗಂದೂರು ಮೇಳ | ಹೊಸಕುಳಿ, ಹೊನ್ನಾವರ |
| ಶ್ರೀ ನೀಲಾವರ ಮೇಳ | ಆನೆ ಗಣಪತಿ ದೇವಸ್ಥಾನ, ಅಂಬಾಗಿಲು, ಉಪ್ಪುಂದ |
| ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ | ಕುರುವಳ್ಳಿ |
| ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ | ಸಂಕದಹೊಳೆ |
| ಶ್ರೀ ಮೇಗರವಳ್ಳಿ ಮೇಳ | ಮೇಗರವಳ್ಳಿ ಅರೆಕಲ್ಲು – ಶ್ರೀ ದೇವಿ ಮಹಾತ್ಮೆ |
