| ಮೇಳಗಳ ಇಂದಿನ (20.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಕಾವ್ರಾಡಿ, ವಾಲ್ತೂರು ಮಡಿವಾಳರ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಅನಂತಾಡಿ, ಬಂಟ್ರಂಜ |
| ಕಟೀಲು ಎರಡನೇ ಮೇಳ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು |
| ಕಟೀಲು ಮೂರನೇ ಮೇಳ | ಕಟೀಲು ಸೌಂದರ್ಯ ಪ್ಯಾಲೇಸ್ |
| ಕಟೀಲು ನಾಲ್ಕನೇ ಮೇಳ | ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ |
| ಕಟೀಲು ಐದನೇ ಮೇಳ | ದೇಲಂತಬೆಟ್ಟು ಸೂರಿಂಜ |
| ಕಟೀಲು ಆರನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಮಂದಾರ್ತಿ ಒಂದನೇ ಮೇಳ | ಶ್ರೀ ಸನ್ನಿಧಿ, ಪುಟ್ಟುಗುಡ್ಡೆ ನಡೂರು – ಕೂಡಾಟ ಅಮೃತೇಶ್ವರಿ ಮೇಳದೊಂದಿಗೆ |
| ಮಂದಾರ್ತಿ ಎರಡನೇ ಮೇಳ | ಹೊಸ್ಮನೆಬೆಟ್ಟು, ಗುಮ್ಮೊಲ, ಬೆಳ್ವೆ – ಕೂಡಾಟ |
| ಮಂದಾರ್ತಿ ಮೂರನೇ ಮೇಳ | ಮಂಡವಳ್ಳಿ ಮೇಳಿಗೆ |
| ಮಂದಾರ್ತಿ ನಾಲ್ಕನೇ ಮೇಳ | ಗುಮ್ಮೊಲ ಬೆಳ್ವೆ – ಕೂಡಾಟ |
| ಮಂದಾರ್ತಿ ಐದನೇ ಮೇಳ | ಒಳಗೇರಿ, ಮಾಳೂರು, ತೀರ್ಥಳ್ಳಿ |
| ಶ್ರೀ ಹನುಮಗಿರಿ ಮೇಳ | ಪಂಜ ಶಾಲೆಯ ಬಳಿ – ಮಹಾಕಲಿ ಮಗಧೇಂದ್ರ |
| ಶ್ರೀ ಸಾಲಿಗ್ರಾಮ ಮೇಳ | ಶಿರಿಯಾರ – ಬಿಚ್ಚುಗತ್ತಿ ಭರಮಣ್ಣ |
| ಶ್ರೀ ಪೆರ್ಡೂರು ಮೇಳ | ಮಹಾಲಸ ಮಾರಿಕಾಂಬ ದೇವಸ್ಥಾನ, ಕಾಲ್ತೋಡು – ಶಪ್ತ ಭಾಮಿನಿ |
| ಶ್ರೀ ದೇಂತಡ್ಕ ಮೇಳ | ಕೊಲ್ಲಮೊಗ್ರು – ಕನಕಾಂಗಿ ಕಲ್ಯಾಣ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಸಂಪದಮನೆ ನಾಗೋಡಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ನಡುಮನೆ ಗುಜ್ಜಾಡಿ – ಶ್ರೀ ದೇವಿ ಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ |
| ಶ್ರೀ ಪಾವಂಜೆ ಮೇಳ | ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಕಾಳಿಕಾಂಬ ನಗರ, ಆಲೂರು – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ನಂಚಾರು |
| ಕಮಲಶಿಲೆ ಮೇಳ ‘ಬಿ’ | ಶ್ರೀ ವೀರಭದ್ರ ದೇವಸ್ಥಾನ, ಕಬೈಲು, ಹೆಮ್ಮಾಡಿ |
| ಶ್ರೀ ಬಪ್ಪನಾಡು ಮೇಳ | ನಿಡ್ಪಳ್ಳಿ ಶಾಂತಾದುರ್ಗಾ ದೇವಸ್ಥಾನದ ವಠಾರ – ಬಂಗಾರ್ ಬಾಲೆ (ತುಳು) |
| ಶ್ರೀ ಸಸಿಹಿತ್ಲು ಭಗವತೀ ಮೇಳ | ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ವಠಾರ – ಕಂಚೀಲ್ದ ಪರಕೆ (ತುಳು) |
| ಶ್ರೀ ಅಮೃತೇಶ್ವರೀ ಮೇಳ | ಪುಟ್ಟುಗುಡ್ಡೆ ನಡೂರು -ಕೂಡಾಟ ಮಂದಾರ್ತಿ ಒಂದನೇ ಮೇಳದೊಂದಿಗೆ |
| ಶ್ರೀ ಬೋಳಂಬಳ್ಳಿ ಮೇಳ | ಶ್ರೀ ಬಲರಾಮ ದೇವಸ್ಥಾನ, ವಡಭಾಂಡೇಶ್ವರ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಬ್ರಹ್ಮಯಕ್ಷಿ ದೇವಸ್ಥಾನ, ಸಿದ್ಧಾಪುರ ವಾರಾಹಿ ರಸ್ತೆ – ಶ್ರೀ ಹಳನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಹಾಲಾಡಿ ಮೇಳ | ಹೆಮ್ಮಾಡಿ ಶಾಲಾ ವಠಾರ – ಅಬ್ಬರದ ಬೊಬ್ಬರ್ಯೆ |
| ಶ್ರೀ ಬೆಂಕಿನಾಥೇಶ್ವರ ಮೇಳ | ನಾಡಗುಡ್ಡೆ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ |
| ಶ್ರೀ ಮಡಾಮಕ್ಕಿ ಮೇಳ | ಬಿದ್ಕಲ್ ಕಟ್ಟೆ – ರಾಜವಂಶ ಗುಳಿಗ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಮಲ್ಪೆ ಹನುಮಾನ್ ನಗರ – ಶ್ರೀ ಹನುಮಾನ್ ಭಜನಾ ಮಂದಿರ |
| ಶ್ರೀ ಹಿರಿಯಡಕ ಮೇಳ | ಶಿವಪುರ ಶ್ರೀ ಲಕ್ಷ್ಮೀನರಸಿಂಹ ಸಭಾ ಭವನ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ನಾಡ ಗುಡ್ಡೆಯಂಗಡಿ ಸಂತೆ ಮಾರ್ಕೆಟ್ ಹತ್ತಿರ |
| ಶ್ರೀ ಸಿಗಂದೂರು ಮೇಳ | ಮೂಕಾಂಬಿಕಾ ಕಾಲೋನಿ, ಶಾರ್ಕೆ, ವಂಡ್ಸೆ |
| ಶ್ರೀ ನೀಲಾವರ ಮೇಳ | ಸಿದ್ಧಿವಿನಾಯಕ ದೇವಸ್ಥಾನ, ಆನೆಗುಡ್ಡೆ |