| ಮೇಳಗಳ ಇಂದಿನ (11.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಕುಂದಾಪುರ ಕೋಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಅರಂತಕೋಡಿ ಉಳಾಯಿಬೆಟ್ಟು ಗುರುಪುರ |
| ಕಟೀಲು ಎರಡನೇ ಮೇಳ | ಮುಚ್ಚೂರು ದೇವಸ್ಥಾನದ ವಠಾರ |
| ಕಟೀಲು ಮೂರನೇ ಮೇಳ | ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು |
| ಕಟೀಲು ನಾಲ್ಕನೇ ಮೇಳ | ದಡ್ಡಿಮನೆ ಮಂಜನಕಟ್ಟೆ ಬಡಗ ಎಡಪದವು |
| ಕಟೀಲು ಐದನೇ ಮೇಳ | ‘ಅಕ್ಷಯ’ ವಿದ್ಯಾನಗರ ಕುಳಾಯಿ – ಕಟೀಲು ಕ್ಷೇತ್ರದಲ್ಲಿ |
| ಕಟೀಲು ಆರನೇ ಮೇಳ | ‘ಹರಿಕೃಪಾ’ ಕಡ್ಲಕೆರೆ ಮೂಡುಬಿದ್ರಿ |
| ಮಂದಾರ್ತಿ ಒಂದನೇ ಮೇಳ | ಕುದ್ರುಮನೆ ಹಾಲಾಡಿ |
| ಮಂದಾರ್ತಿ ಎರಡನೇ ಮೇಳ | ಉಪ್ಪಿನಕೋಟೆಮನೆ ಹಾಲಾಡಿ |
| ಮಂದಾರ್ತಿ ಮೂರನೇ ಮೇಳ | ಕೆಳಮನೆ ನಾಡ ಗುಡ್ಡೇಯಂಗಡಿ |
| ಮಂದಾರ್ತಿ ನಾಲ್ಕನೇ ಮೇಳ | ಶ್ರೀದೇವಿ ನಿಲಯ ಮಣಿಬಚ್ಚಲು, ಮಂಡಾಡಿಜೆಡ್ಡುಚಾರ |
| ಮಂದಾರ್ತಿ ಐದನೇ ಮೇಳ | ಕಟ್ಟೇಮನೆ ಕಕ್ಕುಂಜೆ |
| ಶ್ರೀ ಹನುಮಗಿರಿ ಮೇಳ | ಮುಡುಂಬು, ಇನ್ನಂಜೆ ಗ್ರಾಮ – ಶ್ರೀ ದೇವಿ ಮಹಾತ್ಮೆ |
| ಶ್ರೀ ತಳಕಲ ಮೇಳ | ಶ್ರೀ ಕ್ಷೇತ್ರದಲ್ಲಿ – ನರಕಾಸುರ ವಧೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಕಲ್ಸಂಕ, ಹಾರ್ಮಣ್, ಚಿತ್ತೂರು |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಕಳಿ, ಹಡ್ಬೈಲುಮನೆ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಕಳಿ, ಹಡ್ಬೈಲುಮನೆ |
| ಶ್ರೀ ಪಾವಂಜೆ ಮೇಳ | ಪಾಣಾಜೆ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಶಂಕರನಾರಾಯಣ – ದಿವ್ಯಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ಶ್ರೀ ಪಾಡಿ ನಂದಿಕೇಶ್ವರ ದೇವಸ್ಥಾನದಲ್ಲಿ |
| ಕಮಲಶಿಲೆ ಮೇಳ ‘ಬಿ’ | ಅಂಪಾರು |
| ಶ್ರೀ ಬಪ್ಪನಾಡು ಮೇಳ | ಶ್ರೀ ಕ್ಷೇತ್ರದಲ್ಲಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಅಮೃತೇಶ್ವರೀ ಮೇಳ | ಮೈನಾಡಿಮನೆ, ಮೂಡುಗಿಳಿಯಾರು |
| ಶ್ರೀ ಬೋಳಂಬಳ್ಳಿ ಮೇಳ | ಅಂಬಾಗಿಲು – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಶಂಕರನಾರಾಯಣ ವೀರ ಕಲ್ಲುಕುಟ್ಟಿಗ ದೇವಸ್ಥಾನ ವಠಾರ – ಹಳನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಹಾಲಾಡಿ ಮೇಳ | ಯರುಕೋಣೆ ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್ ಬಳಿ |
| ಶ್ರೀ ಬೆಂಕಿನಾಥೇಶ್ವರ ಮೇಳ | ಯೆಯ್ಯಾಡಿ ದಂಡೆಕೇರಿ ಕೊಪ್ಪಳ – ಸತ್ಯೊದ ಸ್ವಾಮಿ ಕೊರಗಜ್ಜ |
| ಶ್ರೀ ಮಡಾಮಕ್ಕಿ ಮೇಳ | ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ದೇವಿ ಮಾಂಕಾಳಿ ಮಹಾತ್ಮೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಉಪ್ಪೂರು ಅಂಮುಂಜೆಗುಡ್ಡೆ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಿರಿಯಡಕ ಮೇಳ | ಉಪ್ಪಿನಕೋಟೆ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ಅಮಾಸೆಬೈಲು |
| ಶ್ರೀ ಸಿಗಂದೂರು ಮೇಳ | ಹೆಮ್ಮಾಡಿ |
| ಶ್ರೀ ನೀಲಾವರ ಮೇಳ | ಹೊನ್ನಾಳ |