| ಮೇಳಗಳ ಇಂದಿನ (07.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಕ್ರೋಡಬೈಲೂರು ಹೊಸೂರು ಗರಡಿ ಮನೆ ವಠಾರ (ಶಂಕರನಾರಾಯಣ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಗೋಪಾಲಕೃಷ್ಣ ಅಸ್ರಣ್ಣ, ಸಭಾಭವನ, ಕಟೀಲು |
| ಕಟೀಲು ಎರಡನೇ ಮೇಳ | ನೈಯ ಹೌಸ್, ಸಂಪಿಗೆ ಮೂಡಬಿದ್ರೆ |
| ಕಟೀಲು ಮೂರನೇ ಮೇಳ | ಚೇತನಹಳ್ಳಿ,ಅತ್ತೂರು, ಕಾರ್ಕಳ |
| ಕಟೀಲು ನಾಲ್ಕನೇ ಮೇಳ | ಕಿನ್ನಿಗೋಳಿ, ಬಟ್ರಕೋಡಿ |
| ಕಟೀಲು ಐದನೇ ಮೇಳ | ಅರಸಿನಮಕ್ಕಿ, ಕೊಕ್ಕಡ, ಶಿಶಿಲ |
| ಕಟೀಲು ಆರನೇ ಮೇಳ | ಮಾಳಿಗೆಮನೆ, ನೀರ್ಕೆರೆ, ಅಶ್ವತ್ಥಪುರ |
| ಮಂದಾರ್ತಿ ಒಂದನೇ ಮೇಳ | ಮುಲ್ಲಿಮನೆ ಮೊಳಹಳ್ಳಿ |
| ಮಂದಾರ್ತಿ ಎರಡನೇ ಮೇಳ | ಗುಳಿಬೆಟ್ಟು, ಪಡುತೋನ್ಸೆ ಕೆಮ್ಮಣ್ಣು |
| ಮಂದಾರ್ತಿ ಮೂರನೇ ಮೇಳ | ತೋಟದಮನೆ, ಕುದ್ರುಬೆಟ್ಟು ವಡ್ಡರ್ಸೆ |
| ಮಂದಾರ್ತಿ ನಾಲ್ಕನೇ ಮೇಳ | ಶಿರಿಯಾರ, ಸಾಯ್ಬರಕಟ್ಟೆ |
| ಮಂದಾರ್ತಿ ಐದನೇ ಮೇಳ | ಕಂಪಕೋಡು, ಅಂಪಾರು |
| ಶ್ರೀ ಹನುಮಗಿರಿ ಮೇಳ | ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಶುಕ್ರನಂದನೆ |
| ಶ್ರೀ ತಳಕಲ ಮೇಳ | ಶ್ರೀ ಕ್ಷೇತ್ರದಲ್ಲಿ – ಕಂಸವಧೆ |
| ಶ್ರೀ ಸುಂಕದಕಟ್ಟೆ ಮೇಳ | ಶ್ರೀ ಕ್ಷೇತ್ರದಲ್ಲಿ – ‘ಓಂ’ ಉಂದು ಸತ್ಯ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಮೊವಾಡಿ ತ್ರಾಸಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಉಪ್ರಳ್ಳಿ, 11ನೇ ಉಳ್ಳೂರು |
| ಶ್ರೀ ಪಾವಂಜೆ ಮೇಳ | ಪೆರ್ಮುದೆ ಬಜಪೆ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಮುದ್ದೂರು – ದಿವ್ಯಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ಬೆದ್ರಾಳಿ ಶಾಲಾ ವಠಾರ |
| ಕಮಲಶಿಲೆ ಮೇಳ ‘ಬಿ’ | ಮೇಲ್ ಸಂಕ, ಆಜ್ರಿ |
| ಶ್ರೀ ಬಪ್ಪನಾಡು ಮೇಳ | ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ |
| ಶ್ರೀ ಅಮೃತೇಶ್ವರೀ ಮೇಳ | ಬೊಬ್ಬರ್ಯಕಟ್ಟೆ ಫ್ರೆಂಡ್ಸ್, ಕೋಟ – ಜ್ವಾಲಾಮುಖಿ |
| ಶ್ರೀ ಬೋಳಂಬಳ್ಳಿ ಮೇಳ | ಹೊಸೂರು – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಶಂಕರಪ್ಪನಕೊಡ್ಲು – ಪುಷ್ಪಚಂದನ |
| ಶ್ರೀ ಬೆಂಕಿನಾಥೇಶ್ವರ ಮೇಳ | ತುಂಬೆ ರಾಮಲ್ ಕಟ್ಟೆ – ಶ್ರೀಮಂತ ಶ್ರೀ ರಾಜಗುಳಿಗ |
| ಶ್ರೀ ಮಡಾಮಕ್ಕಿ ಮೇಳ | ಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಗೋಳಿಗರಡಿ ಕ್ಷೇತ್ರ ಮಹಾತ್ಮೆ (ಗೋಳಿಗರಡಿ-ಮಡಾಮಕ್ಕಿ ಮೇಳಗಳ ಕೂಡಾಟ) |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಗೋಳಿಗರಡಿ ಕ್ಷೇತ್ರ ಮಹಾತ್ಮೆ (ಗೋಳಿಗರಡಿ-ಮಡಾಮಕ್ಕಿ ಮೇಳಗಳ ಕೂಡಾಟ) |
| ಶ್ರೀ ಹಿರಿಯಡಕ ಮೇಳ | ಕೊಡಿಬೆಟ್ಟು ಶಾಲಾ ವಠಾರ – ದೇವು ಪೂಂಜ ಪ್ರತಾಪ |
| ಶ್ರೀ ಸಿಗಂದೂರು ಮೇಳ | ಚಿತ್ತೂರು ಹಾರ್ಮಣ್ಣು ಮಹಾಗಣಪತಿ ದೇವಸ್ಥಾನ ವಠಾರ |
| ಶ್ರೀ ನೀಲಾವರ ಮೇಳ | ಶ್ರೀ ಕ್ಷೇತ್ರದಲ್ಲಿ – ಪ್ರಥಮ ಸೇವೆ ಆಟ |
| ಶ್ರೀ ಬಾಚಕೆರೆ ಮೇಳ | ನೆತ್ತರ ಶಾಲಾ ಬಳಿ, ವಯಾ ಮಡಂತ್ಯಾರು – ದೇವು ಪೂಂಜ |