| ಮೇಳಗಳ ಇಂದಿನ (29-12-2020) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 29-12-2020 | ನೇರಳಕಟ್ಟೆ, ಹಿಲ್ಕೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | 29-12-2020 | ಕೊರಗಜ್ಜ ಮಂತ್ರದೇವತೆ ಸನ್ನಿಧಿ, ಕಟೀಲು |
| ಕಟೀಲು ಎರಡನೇ ಮೇಳ | 29-12-2020 | ನಂದಾವರ ದೇವಸ್ಥಾನದ ಬಳಿ |
| ಕಟೀಲು ಮೂರನೇ ಮೇಳ | 29-12-2020 | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು |
| ಕಟೀಲು ನಾಲ್ಕನೇ ಮೇಳ | 29-12-2020 | ಕಡಪಲ್ಲಗುರಿಮನೆ, ಅಶ್ವತ್ಥಪುರ |
| ಕಟೀಲು ಐದನೇ ಮೇಳ | 29-12-2020 | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಆರನೇ ಮೇಳ | 29-12-2020 | ಮುಲ್ಕಾಜೆ ಮಾಡ, ಬಂಟ್ವಾಳ |
| ಮಂದಾರ್ತಿ ಒಂದನೇ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಹನುಮಗಿರಿ ಮೇಳ | 29-12-2020 | ಶರವು ಶ್ರೀ ಮಹಾಗಣಪತಿ ದೇವಸ್ಥಾನಡಾ ರಾಜಾಂಗಣ – ಇಂದ್ರಕೀಲಕ – ಊರ್ವಶಿ ಶಾಪ – ಮಕರಾಕ್ಷ ಕಾಳಗ |
| ಶ್ರೀ ತಳಕಲ ಮೇಳ | 29-12-2020 | ಶ್ರೀ ಕ್ಷೇತ್ರದಲ್ಲಿ – ಬೇಡರ ಕಣ್ಣಪ್ಪ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 29-12-2020 | ಖಾರ್ವಿಕೇರಿ, ಕುಂದಾಪುರ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 29-12-2020 | ಹೇರೂರು, ಬ್ರಹ್ಮಾವರ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 29-12-2020 | ನಾವುಂದ ಚಾತನಕೇರಿ ಬೊಬ್ಬರ್ಯ ದೇವಸ್ಥಾನ |
| ಶ್ರೀ ಪಾವಂಜೆ ಮೇಳ | 29-12-2020 | ಹೊಸನಗರ ತಾಲೂಕು ನಗರ ಹೈಸ್ಕೂಲ್ ಮೈದಾನ – ಕೆಳದಿ ಸಾಮ್ರಾಜ್ಯ |
| ಶ್ರೀ ಹಟ್ಟಿಯಂಗಡಿ ಮೇಳ | 29-12-2020 | ಶಂಕರನಾರಾಯಣ – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | 29-12-2020 | ಜಡ್ಡಿನಬೈಲು ಶ್ರೀ ನಂದಿಕೇಶ್ವರ ದೇವಸ್ಥಾನ ಸಿದ್ಧಾಪುರ |
| ಕಮಲಶಿಲೆ ಮೇಳ ‘ಬಿ’ | 29-12-2020 | ಮೋರ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ |
| ಶ್ರೀ ಬಪ್ಪನಾಡು ಮೇಳ | 29-12-2020 | ಮೀನಂಗೂರು, ಮರ್ಕಂಜ, ಸುಳ್ಯ – ಬನತ ಬಂಗಾರ್ |
| ಶ್ರೀ ಅಮೃತೇಶ್ವರೀ ಮೇಳ | 29-12-2020 | ಶ್ರೀ ಯಕ್ಷೇಶ್ವರೀ ದೇವಸ್ಥಾನ, ಅಚ್ಲಾಡಿ, ಗಾಣಿಗರಬೆಟ್ಟು |
| ಶ್ರೀ ಬೋಳಂಬಳ್ಳಿ ಮೇಳ | 29-12-2020 | ಗಣಪತಿ ಕಟ್ಟೆ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | 29-12-2020 | ದಾಸರಬೆಟ್ಟು ಮನೆಯವರು – ಹಳನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಹಾಲಾಡಿ ಮೇಳ | 29-12-2020 | ನಾವುಂದ – ನೂತನ ಪ್ರಸಂಗ |
| ಶ್ರೀ ಬೆಂಕಿನಾಥೇಶ್ವರ ಮೇಳ | 29-12-2020 | ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ರಾಜಾಂಗಣ – ಕಾರ್ನಿಕದ ಕಲ್ಕುಡ ಕಲ್ಲುರ್ಟಿ |
| ಶ್ರೀ ಮಡಾಮಕ್ಕಿ ಮೇಳ | 29-12-2020 | ಮಡಾಮಕ್ಕಿ ದೇವಸ್ಥಾನದ ವಠಾರ – ರಾಜವಂಶ ಗುಳಿಗ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | 29-12-2020 | ಬಾಳ್ಕುದ್ರು ಹೆಗ್ಡೇರ್ ಮನೆ – ಎರಡನೇ ಸೇವೆ |