| ಮೇಳಗಳ ಇಂದಿನ (24-12-2020) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಇಂದು/ದಿನಾಂಕ | ಸ್ಥಳ |
| ಶ್ರೀ ಧರ್ಮಸ್ಥಳ ಮೇಳ | 24-12-2020 | ಬೋಳಂತೂರು ಬೀರಕೋಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | 24-12-2020 | ದೋಟಮನೆ ಕೆಂಜಾರು |
| ಕಟೀಲು ಎರಡನೇ ಮೇಳ | 24-12-2020 | ಬಾನಂಗಡಿ, ಕಲ್ಲುಮುಂಡ್ಕೂರು |
| ಕಟೀಲು ಮೂರನೇ ಮೇಳ | 24-12-2020 | ಕೊಡಂಬೆಟ್ಟು, ವಾಮದಪದವು |
| ಕಟೀಲು ನಾಲ್ಕನೇ ಮೇಳ | 24-12-2020 | ‘ನಂದಿನಿ’, ತಾಳಿಪಾಡಿ |
| ಕಟೀಲು ಐದನೇ ಮೇಳ | 24-12-2020 | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಆರನೇ ಮೇಳ | 24-12-2020 | ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನ |
| ಮಂದಾರ್ತಿ ಒಂದನೇ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಎರಡನೇ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಮೂರನೇ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ನಾಲ್ಕನೇ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಮಂದಾರ್ತಿ ಐದನೇ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | 24-12-2020 | ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | 24-12-2020 | ಶ್ರೀ ಕ್ಷೇತ್ರದಲ್ಲಿ – ಎರಡೂ ಮೇಳಗಳ ಕೂಡಾಟ |
| ಶ್ರೀ ಪಾವಂಜೆ ಮೇಳ | 24-12-2020 | ಕುಂದಾಪುರ ವಕ್ವಾಡಿ ಫಾರ್ಚೂನ್ ವಿಲೇಜ್ ಹೋಟೆಲ್ ಮುಂಭಾಗ – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | 24-12-2020 | ಹೆಬ್ರಿ ವಿಜಯ ಬ್ಯಾಂಕ್ ಬಳಿ – “ದಿವ್ಯ ಸನ್ನಿಧಿ” |
| ಕಮಲಶಿಲೆ ಮೇಳ ‘ಎ’ | 24-12-2020 | ಶಿವರಾಮ ಮಯ್ಯ ವಾಟಾರ್ |
| ಕಮಲಶಿಲೆ ಮೇಳ ‘ಬಿ’ | 24-12-2020 | ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು |
| ಶ್ರೀ ಬಪ್ಪನಾಡು ಮೇಳ | 24-12-2020 | ತಾರಿಕಂಬ್ಲ ಬಜಪೆ ನವಚೇತನ ಯುವಕ ಮಂಡಲ ವಠಾರ – ಕೋರ್ದಬ್ಬು ಬಾರಗ |
| ಶ್ರೀ ಸಸಿಹಿತ್ಲು ಭಗವತೀ ಮೇಳ | 24-12-2020 | ಯೆಯ್ಯಾಡಿ ಕೊಪ್ಪಲಕಾಡು – ಬ್ರಹ್ಮಬೈದೆರ್ |
| ಶ್ರೀ ಅಮೃತೇಶ್ವರೀ ಮೇಳ | 24-12-2020 | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಬೋಳಂಬಳ್ಳಿ ಮೇಳ | 24-12-2020 | ಕಂಚಿಕಾನ್ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | 24-12-2020 | ಬಗ್ವಾಡಿಮನೆ – “ರಕ್ತಸಂಬಂಧ” |
| ಶ್ರೀ ಹಾಲಾಡಿ ಮೇಳ | 24-12-2020 | ಶ್ರೀ ಕಾನ್ಕಿಬಂಡಾರಗಡಿ ಬ್ರಾಹ್ಮಿಶ್ರೀ ಅಂಗಡಿ ಬಳಿ – ನೂತನ ಪ್ರಸಂಗ |