Friday, September 20, 2024
Homeಸುದ್ದಿದೇಶಕೋವಿಡ್ ಲಸಿಕೆಯ ಆಗಮನವನ್ನು ವಿಜ್ಞಾನಿಗಳು ನಿರ್ಧರಿಸಬಹುದೇ ಹೊರತು ರಾಜಕಾರಣಿಗಳಲ್ಲ - ಮೋದಿ

ಕೋವಿಡ್ ಲಸಿಕೆಯ ಆಗಮನವನ್ನು ವಿಜ್ಞಾನಿಗಳು ನಿರ್ಧರಿಸಬಹುದೇ ಹೊರತು ರಾಜಕಾರಣಿಗಳಲ್ಲ – ಮೋದಿ

ಕೋವಿಡ್- 19 ಲಸಿಕೆಯ ಆಗಮನವು ಕೇವಲ ವಿಜ್ಞಾನಿಗಳ ಕೈಯಲ್ಲಿದೆ ಎಂದು ಪಿಎಂ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದ ರಾಜಕೀಯ  ನೇತಾರರಿಗೆ ಪರೋಕ್ಷವಾಗಿ ಮಾತಿನಲ್ಲಿಯೇ ಎದಿರೇಟು ನೀಡಿದರು. 

ವಿಡಿಯೋಕಾನ್ಫರೆನ್ಸಿಂಗ್ ಮೂಲಕ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೆಲವು ರಾಜಕಾರಣಿಗಳು ಕೋವಿಡ್-19 ಲಸಿಕೆ ಮತ್ತು ಅದರ ವಿತರಣೆಯ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಅಂತಹವರ ಈ ರೀತಿಯ ವರ್ತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದೂ ಶ್ರೀ ನರೇಂದ್ರ ಮೋದಿಯವರು ಈ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments