Friday, September 20, 2024
Homeಯಕ್ಷಗಾನಬಪ್ಪನಾಡು ಮೇಳ ಮತ್ತು ಅತಿಥಿ ಕಲಾವಿದರಿಂದ 'ಬನತ ಬಂಗಾರ್' - ತುಳು ಹಾಸ್ಯ ಯಕ್ಷಗಾನ

ಬಪ್ಪನಾಡು ಮೇಳ ಮತ್ತು ಅತಿಥಿ ಕಲಾವಿದರಿಂದ ‘ಬನತ ಬಂಗಾರ್’ – ತುಳು ಹಾಸ್ಯ ಯಕ್ಷಗಾನ

ದೀಪಾವಳಿ ಹಬ್ಬದ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಕಾವೂರು ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ದಿನಾಂಕ 14. 11. 2020ನೇ ಶನಿವಾರದಂದು ಸಂಜೆ ಘಂಟೆ 4ರಿಂದ ರಾತ್ರಿ ಘಂಟೆ 9ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಪ್ಪನಾಡು ಮೇಳದಲ್ಲಿ ಯಶಸ್ವಿಯಾದ  ‘ಬನತ ಬಂಗಾರ್’ ಎಂಬ ತುಳು ಹಾಸ್ಯ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments