ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸುವ INSEF – Regional Science Fair ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯಲ್ಲಿ ದಿನಾಂಕ 05/12/2024 ರಂದು ನಡೆಯಿತು.
ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿನಿ ಸುಪ್ರಜಾ. ರಾವ್ (ಶ್ರೀ ಪ್ರಶಾಂತ್ ರಾವ್ ಮತ್ತು ಸುಮನ.ಕೆ ದಂಪತಿಗಳ ಪುತ್ರಿ)-Narikela – The Healing ಎಂಬ ವಿಜ್ಞಾನ ಮಾದರಿ ಹಾಗೂ
8ನೇ ತರಗತಿಯ ವಿದ್ಯಾರ್ಥಿ ಸಮೃಧ್ ಆರ್ ಶೆಟ್ಟಿ (ಶ್ರೀ ರಾಮಚಂದ್ರ ಕೆ ಮತ್ತು ಶ್ರೀಮತಿ ಶೋಭಾ ದಂಪತಿಗಳ ಪುತ್ರ) – Avishkar’ the land mine detection Robot ಎಂಬ ವಿಜ್ಞಾನ ಮಾದರಿಗಳು ಚಿನ್ನದ ಪದಕವನ್ನು ಗಳಿಸುವುದರ ಮೂಲಕ ಈ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಶಮನ್.ಎನ್ (ಶ್ರೀ ನಿತ್ಯಾನಂದ.ಕೆ ಹಾಗೂ ಶ್ರೀಮತಿ ಸಂಧ್ಯಾ.ಕೆ ದಂಪತಿಗಳ ಪುತ್ರ) – – Smart Waste Monitoring System ಎಂಬ ವಿಜ್ಞಾನ ಮಾದರಿ,
ಪ್ರಮಥ್ ಶಾನ್‌ಬಾಗ್ (ಶ್ರೀ ಪ್ರಸಾದ್ ಶಾನ್‌ಬಾಗ್ ಮತ್ತು ಶ್ರೀಮತಿ ಗೀತಾ ಶಾನ್‌ಬಾಗ್ ದಂಪತಿಗಳ ಪುತ್ರ), Road Accident Prevention system ಎಂಬ ವಿಜ್ಞಾನ ಮಾದರಿ ಹಾಗೂ
8ನೇ ತರಗತಿಯ ವಿದ್ಯಾರ್ಥಿ ಕ್ಷಮೇತ್ ಜೈನ್ (ಶ್ರೀ ಹನೀಶ್ ಜೈನ್ ಮತ್ತು ಶ್ರೀಮತಿ ಶುÈತಿ ಜೈನ್ ದಂಪತಿಗಳÀ ಪುತ್ರ) – Solar Tracking system ಎಂಬ ವಿಜ್ಞಾನ ಮಾದರಿಗಳು ಕಂಚಿನ ಪದಕವನ್ನು ಗಳಿಸಿವೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

