Friday, September 20, 2024
Homeಸುದ್ದಿಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಭಾರತದ ದಂಪತಿ ಸಾವು

ಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಭಾರತದ ದಂಪತಿ ಸಾವು

ಡಲ್ಲಾಸ್: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ದಂಪತಿಗಳು ಶನಿವಾರ ಅಮೇರಿಕಾದಲ್ಲಿ ದಾರುಣ ಘಟನೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.

ಸೆಪ್ಟೆಂಬರ್ 7 ರಂದು ಅಮೆರಿಕದ ಪಾರ್ಕರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿಕ್ಟರ್ ವರ್ಗೀಸ್(ಸುನೀಲ್-45) ಮತ್ತು ಅವರ ಪತ್ನಿ ಖುಷ್ಬು ವರ್ಗೀಸ್ ಸಾವನ್ನಪ್ಪಿದ್ದಾರೆ.

ಅವರು ಪ್ಲಾನೋ ವೈದ್ಯಕೀಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಕ್ಟರ್ ಅಮೆರಿಕದ ದಿವಂಗತ ಬರಹಗಾರ ಅಬ್ರಹಾಂ ತೆಕ್ಕೆಮುರಿಯ ಸೋದರಳಿಯ.

ದಂಪತಿಗಳು ತಮ್ಮ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments