ನಾಳೆ ದಿನಾಂಕ 07.02.2023, ಮಂಗಳವಾರದಿಂದ ರಾಮಾಯಣದ ವಿವಿಧ ಪ್ರಸಂಗಗಳ ತಾಳಮದ್ದಳೆ ಸಪ್ತಾಹ ನಡೆಯಲಿದೆ.
ಅಶ್ವತ್ಥಪುರದ ಶ್ರೀ ಬಹ್ಮಾನಂದ ಸದನದಲ್ಲಿ ನಾಳೆಯಿಂದ ( 07.02.2023) ಏಳು ದಿನಗಳ ಕಾಲ ಪ್ರತಿದಿನ ಸಂಜೆ 4.45 ಘಂಟೆಗೆ ತಾಳಮದ್ದಳೆ ಆರಂಭವಾಗಲಿದೆ.
ರಾಮಾಯಣದ ವಿವಿಧ ಪ್ರಸಂಗಗಳಾದ ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ ಎಂಬ ಕಥಾನಕಗಳು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಯಾಗಲಿದೆ.
ಕಲಾವಿದರ ವಿವರಗಳಿಗೆ ಚಿತ್ರ ನೋಡಿ
- ಮತ್ತೆ ಮಾರ್ದನಿಸಲಿದೆ ಕಟೀಲು ಮೇಳದ ಕಲಾವಿದರ ಗೆಜ್ಜೆಯ ಸದ್ದು! – ಕಟೀಲಿನ ಆರು ಮೇಳಗಳ ತಿರುಗಾಟ ಇಂದಿನಿಂದ (25-11-2024) ಆರಂಭ
- ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿದ ವಿವಾಹಿತ ವ್ಯಕ್ತಿ
- ಮೊಘಲರು ಹರಿಹರ್ ಮಂದಿರವನ್ನು ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದರೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು: ಸಮೀಕ್ಷೆಗೆ ಬಂದ ಅಧಿಕಾರಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ – ಪೊಲೀಸರ ಅಶ್ರುವಾಯು ದಾಳಿಯಲ್ಲಿ ಮೂವರ ಸಾವು
- ಮಲಯಾಳಂ ಸಿನಿಮಾ ಸೆಟ್ಗಳು ಸೇಫ್ ಅಲ್ಲ ಎಂದು ಹೇಳಿದ ನಟಿ ಸುಹಾಸಿನಿ ಮಣಿರತ್ನಂ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ