Sunday, November 24, 2024
Homeಯಕ್ಷಗಾನಯಕ್ಷಗಾನ ತಾಳಮದ್ದಳೆ ಸಪ್ತಾಹ,  04.01.2023ರಿಂದ 10.01.2023ರ ವರೆಗೆ - ಅಂಗದ ಸಂಧಾನ, ಶಿವಭಕ್ತ ವೀರಮಣಿ, ಸತ್ವ...

ಯಕ್ಷಗಾನ ತಾಳಮದ್ದಳೆ ಸಪ್ತಾಹ,  04.01.2023ರಿಂದ 10.01.2023ರ ವರೆಗೆ – ಅಂಗದ ಸಂಧಾನ, ಶಿವಭಕ್ತ ವೀರಮಣಿ, ಸತ್ವ ಪರೀಕ್ಷೆ, ಪಂಚವಟಿ, ಶ್ಯಮಂತಕ ಮಣಿ, ಕದಂಬ ಕೌಶಿಕೆ, ಭೀಷ್ಮ ಪರ್ವ 

ದಿನಾಂಕ  04.01.2023ರಿಂದ 10.01.2023ರ ವರೆಗೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು, ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇವರ ಸಹಯೋಗದೊಂದಿಗೆ ಆಯೋಜಿಸಿದ ತಾಳಮದ್ದಳೆ ಸಪ್ತಾಹ ಬಿ.ಸಿ ರೋಡಿನಲ್ಲಿ ನಡೆಯಲಿದೆ.

ಬಿ.ಸಿ. ರೋಡಿನ ರಂಗೋಲಿ ಸಭಾಂಗಣದಲ್ಲಿ ಪ್ರತಿದಿನದ ಸಂಜೆ ಘಂಟೆ 5ರಿಂದ 8 ಘಂಟೆಯವರೆಗೆ ಈ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.

ಪ್ರತಿದಿನವೂ ತಾಳಮದ್ದಳೆ ಕೂಟದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

ಕಲಾವಿದರ ಮತ್ತು ಕಾರ್ಯಕ್ರಮದ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments