Sunday, September 22, 2024
Homeಸುದ್ದಿನಿನ್ನೆ ರಾತ್ರಿ SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ - ಅಂಬಿಕಾಪುರ ವೈದ್ಯಕೀಯ...

ನಿನ್ನೆ ರಾತ್ರಿ SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ – ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ 4 ಶಿಶುಗಳು ಸಾವು

ವಿದ್ಯುತ್ ಕಡಿತ (ಪವರ್ ಕಟ್) ಸಂಭವಿಸಿ ವೈದ್ಯಕೀಯ ಕಾಲೇಜಿನಲ್ಲಿ 4 ಶಿಶುಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.  

ನಿನ್ನೆ ರಾತ್ರಿ ಛತ್ತೀಸ್ಗಢ ಅಂಬಿಕಾಪುರ ವೈದ್ಯಕೀಯ ಕಾಲೇಜಿನ  SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ ಉಂಟಾಗಿತ್ತು. ಇದರಿಂದಾಗಿ  SNCU ವಾರ್ಡ್‌ನಲ್ಲಿದ್ದ  4 ಶಿಶುಗಳ ಸಾವು ಸಂಭವಿಸಿದೆ.

“ತನಿಖಾ ತಂಡವನ್ನು ರಚಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಂಬಿಕಾಪುರ ಆಸ್ಪತ್ರೆಗೆ ಹೋಗುತ್ತಿದ್ದೇನೆ. ತನಿಖೆಯ ನಂತರ ಮುಂದಿನ ಕ್ರಮವನ್ನು ಖಚಿತಪಡಿಸಿಕೊಳ್ಳಲಾಗುವುದು” ಎಂದು ಛತ್ತೀಸ್ಗಢ ಅರೋಗ್ಯ ಸಚಿವರು ಹೇಳಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments