Friday, September 20, 2024
Homeಯಕ್ಷಗಾನಶುಕ್ರವಾರ ಪುತ್ತೂರಿನಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ 'ಗಾನ ನಾಟ್ಯ ವೈಭವ' ಮತ್ತು 'ಸುಧನ್ವ ಮೋಕ್ಷ'...

ಶುಕ್ರವಾರ ಪುತ್ತೂರಿನಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ‘ಗಾನ ನಾಟ್ಯ ವೈಭವ’ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ 

ಶುಕ್ರವಾರ ಪುತ್ತೂರಿನಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 04.11.2022ರ ಶುಕ್ರವಾರ 4 ಘಂಟೆಗೆ ಪುತ್ತೂರು ಪುರಭವನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ಜರಗಲಿದೆ.

ಕಾರ್ಯಕ್ರಮವು ಸಂಜೆ 4 ಘಂಟೆಗೆ ಸರಿಯಾಗಿ ಆರಂಭವಾಗಲಿದೆ.

ಕಾರ್ಯಕ್ರಮದ ವಿವರ ಮತ್ತು ಕಲಾವಿದರ ವಿವರ ಹಾಗೂ ಪಾತ್ರಪರಿಚಯಕ್ಕಾಗಿ ಮೇಲಿನ ಚಿತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments