

ಇಂದು ಮೂಲ್ಕಿ ಯಕ್ಷಗಾನ ಸಪ್ತಾಹದ ಪ್ರದರ್ಶನಗಳಲ್ಲಿ ‘ಅಂಗದ ಸಂಧಾನ’ ಪ್ರಸಂಗವೂ ಒಂದು. ಈ ಪ್ರಸಂಗದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರ ಅಂಗದ ಮತ್ತು ಗಣೇಶ್ ಕನ್ನಡಿಕಟ್ಟೆಯವರ ಪ್ರಹಸ್ತ ಪಾತ್ರಗಳು ಯಕ್ಷಾಭಿಮಾನಿಗಳಲ್ಲಿ ಕೂತೂಹಲಕಾರಿ ಮಾತಿನ ಚಕಮಕಿಯ ನಿರೀಕ್ಷೆಯನ್ನು ಮೂಡಿಸಿವೆ.
ಯಕ್ಷಗಾನ ಪ್ರಿಯರಿಗೆ ಒಂದು ಅಮೋಘ ಏಳು ದಿನಗಳ ಯಕ್ಷಗಾನ ರಸದೌತಣ ಸಿಗಲಿದೆ. ಸಂಪೂರ್ಣ ರಾಮಾಯಣ ಎಂಬ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ 23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ದ್ವಾದಶ ಕೋಟಿ ಶ್ರೀ ರಾಮ ನಾಮ ತಾರಕ ಮಂತ್ರ ಜಪ ಯಜ್ಞದ ಪೂರ್ವಭಾವಿಯಾಗಿ 17.10. 2022ರಿಂದ 23.10. 2022ರ ವರೆಗೆ ಯಕ್ಷಗಾನ ರಾಮಾಯಣ ಸಪ್ತಾಹವನ್ನು ಆಯೋಜಿಸಲಾಗಿದೆ.
ಈ ಏಳು ದಿನಗಳಲ್ಲಿ ರಾಮಾಯಣದ ಪ್ರಾರಂಭದಿಂದ ಕೊನೆಯತನಕ ಏಳು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ತೆಂಕುತಿಟ್ಟು ಮತ್ತು ಬಡಗುತಿಟ್ಟು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

