Friday, September 20, 2024
Homeಸುದ್ದಿಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ - ರಾಜಧಾನಿ ದೆಹಲಿಯಲ್ಲಿ ಆತಂಕ 

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ – ರಾಜಧಾನಿ ದೆಹಲಿಯಲ್ಲಿ ಆತಂಕ 

ಇಂದು ಬೆಳಗ್ಗೆ 8 ಗಂಟೆಗೆ ಯಮುನಾ ನದಿಯ ಮಟ್ಟ 206.16 ಮೀಟರ್‌ಗೆ ತಲುಪಿದ್ದರಿಂದ ರಾಜಧಾನಿಯಲ್ಲಿ ದೆಹಲಿಯಲ್ಲಿ ಆತಂಕ ಮನೆ ಮಾಡಿದೆ.

ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯ ಅಪಾಯದ ಗುರುತಿನ ಮಟ್ಟ 205.33 ಮೀಟರ್ ಆಗಿರುತ್ತದೆ.

ಈಗಾಗಲೇ ಅಪಾಯದ ಮಟ್ಟದಿಂದ 83 ಸೆಂಟಿಮೀಟರ್ ಗಳಷ್ಟು ನೀರಿನ ಮಟ್ಟ ಏರಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments