ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಬ್ಯಾಟಿಂಗ್ ನ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ T20 ಪಂದ್ಯದಲ್ಲಿ ಭಾರತವು ರೋಚಕ ಜಯ ದಾಖಲಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಭಾರತ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವಿಶ್ವಚಾಂಪಿಯನ್ನರಿಗೆ ಸೋಲುಣಿಸಿ ಟಿ20 ಸರಣಿಯನ್ನು 2-1 ಅಂತರದಲ್ಲಿ ಸರಣಿ ಜಯ ಸಾಧಿಸಿತು.
ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ
ಪಂದ್ಯ ಶ್ರೇಷ್ಠ: ಸೂರ್ಯಕುಮಾರ್ ಯಾದವ್
ಸರಣಿ ಶ್ರೇಷ್ಠ: ಅಕ್ಷರ್ ಪಟೇಲ್
ಸ್ಕೋರ್ ಪಟ್ಟಿ
ಆಸ್ಟ್ರೇಲಿಯಾ 186-7 (20)
ಕ್ಯಾಮರೂನ್ ಗ್ರೀನ್ ಸಿ ರಾಹುಲ್ ಬಿ ಭುವನೇಶ್ವರ್ 52
*ಆರನ್ ಫಿಂಚ್ ಸಿ ಹಾರ್ದಿಕ್ ಬಿ ಅಕ್ಸರ್ 7 ಸ್ಟೀವನ್ ಸ್ಮಿತ್ ಸ್ಟ ಕಾರ್ತಿಕ್ ಬಿ ಚಾಹಲ್ 9 ಗ್ಲೆನ್ ಮ್ಯಾಕ್ಸ್‌ವೆಲ್ ರನ್ ಔಟ್ (ಅಕ್ಸರ್) 6
ಜೋಶ್ ಇಂಗ್ಲಿಷ್ ಸಿ ರೋಹಿತ್ ಬಿ ಅಕ್ಸರ್ 24 2
ಟಿಮ್ ಡೇವಿಡ್ ಸಿ ರೋಹಿತ್ ಬಿ ಹರ್ಷಲ್ 54 ಮ್ಯಾಥ್ಯೂ ವೇಡ್ ಸಿ ಮತ್ತು ಬಿ ಅಕ್ಸರ್ 1 ಡೇನಿಯಲ್ ಸ್ಯಾಮ್ಸ್ ಔಟಾಗದೆ 28 ಪ್ಯಾಟ್ ಕಮ್ಮಿನ್ಸ್ ಔಟಾಗದೆ 0
ಭಾರತ 187-4 (19.5)
ಕೆಎಲ್ ರಾಹುಲ್ ಸಿ ವೇಡ್ ಬಿ ಸ್ಯಾಮ್ಸ್ 1
*ರೋಹಿತ್ ಶರ್ಮಾ ಸಿ ಸ್ಯಾಮ್ಸ್ ಬಿ ಕಮ್ಮಿನ್ಸ್ 17
ಕೆಎಲ್ ರಾಹುಲ್ ಸಿ ವೇಡ್ ಬಿ ಸ್ಯಾಮ್ಸ್ 1
*ರೋಹಿತ್ ಶರ್ಮಾ ಸಿ ಸ್ಯಾಮ್ಸ್ ಬಿ ಕಮ್ಮಿನ್ಸ್ 17 ವಿರಾಟ್ ಕೊಹ್ಲಿ ಸಿ ಫಿಂಚ್ ಬಿ ಸ್ಯಾಮ್ಸ್ 63 ಸೂರ್ಯಕುಮಾರ್ ಯಾದವ್ ಸಿ ಫಿಂಚ್ ಬಿ ಹ್ಯಾಜಲ್ವುಡ್ 69 ಹಾರ್ದಿಕ್ ಪಾಂಡ್ಯ ಔಟಾಗದೆ 25 ದಿನೇಶ್ ಕಾರ್ತಿಕ್ ಔಟಾಗದೆ 1
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು