ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಯೋಗಾಸನ ಸ್ಪರ್ಧೆಯು ದಿನಾಂಕ 20-08-2022ರಂದು ಶ್ರೀರಾಮ ವಿದ್ಯಾಲಯ ಪಟ್ಟೂರು ಇಲ್ಲಿ ನಡೆಯಿತು.
ಈ ಸ್ಪರ್ಧೆಯ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಆತ್ಮಿಕಾರೈ, 9ನೇ ತರಗತಿ(ಶ್ರೀ ವಿನೋದ್‌ರೈ ಮತ್ತು ಲಕ್ಷ್ಮಿ ಇವರ ಪುತ್ರಿ) ಪ್ರಕೃತಿ, 9ನೇ ತರಗತಿ (ಶ್ರೀ ಪ್ರಮೋದ್ ರೈ ಮತ್ತು ಪ್ರಭಾವತಿ ಇವರ ಪುತ್ರಿ), ಧೃತಿ.ಪಿ.ಡಿ, 9ನೇ ತರಗತಿ (ಶ್ರೀ ದೊಯೈರಾಜ್.ಪಿ.ಎಸ್ ಮತ್ತು ದಿವ್ಯಾ ಇವರ ಪುತ್ರಿ), ಅನೀಷ್ಕಾ, 9ನೇ ತರಗತಿ ( ಶ್ರೀ ಗೋವಿಂದ.ಪಿ ಮತ್ತು ಮಮತಾ ಇವರ ಪುತ್ರಿ) ಮತ್ತು ಅನುಶಿಕಾ, 9ನೇ ತರಗತಿ (ಶ್ರೀ ಚಂದ್ರಶೇಖರ ಮತ್ತು ಗಾಯತ್ರಿಇವರ ಪುತ್ರಿ), ಗುಂಪು ಸ್ಪರ್ಧೆಯಲ್ಲಿ ಹಾಗೂ ರಿದಮಿಕ್ ಸ್ಪರ್ಧೆಯಲ್ಲಿ ತನ್ಮಯಿ ವಾಗ್ಲೆ, 9ನೇ ತರಗತಿ(ಶ್ರೀ ಸತೀಶ್ ವಾಗ್ಲೆ ಮತ್ತು ಪೂರ್ಣಿಮ.ಎಸ್ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗ ಬಾಲಕರ ವಿಭಾಗದಲ್ಲಿ ಅಭಿಷೇಕ್, 7ನೇ ತರಗತಿ (ಶ್ರೀ ರಾಧಾಕೃಷ್ಣ ಮತ್ತು ಗೀತಾ ಇವರ ಪುತ್ರ), ಮನ್ವಿತ್,7ನೇ ತರಗತಿ (ಶ್ರೀ ಹೇಮಂತ್ ಕುಮಾರ್ ಮತ್ತು ಸೌಮ್ಯ ಇವರ ಪುತ್ರ), ಪೃಥ್ವಿರಾಜ್,7ನೇ ತರಗತಿ (ಶ್ರೀ ಗಣೇಶ್ ಭಂಡಾರಿ ಮತ್ತು ಲತಾ ಇವರ ಪುತ್ರ), ಸೃಜನ್, 7ನೇ ತರಗತಿ (ಶ್ರೀ ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ) ಹಾಗೂ ಸ್ಮರಣ್, 6ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ರವಿಕಲಾ ಇವರ ಪುತ್ರ), ಧೃತಿಕ್, 8ನೇ ತರಗತಿ ( ಶ್ರೀ ಪ್ರದೀಪ್ ಪೂಜಾರಿ ಮತ್ತು ಸವಿತ ಇವರ ಪುತ್ರ) ಪ್ರಣೀತ್ ಕೃಷ್ಣ, 8ನೇ ತರಗತಿ ( ಶ್ರೀ ಮುರಳೀಧರ ಮತ್ತು ಪ್ರಿಯದರ್ಶಿನಿ ಇವರ ಪುತ್ರ)
ಹಾಗೂ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಧನ್ಯಶ್ರೀ, 6ನೇ ತರಗತಿ (ಶ್ರೀ ಪ್ರಸಾದ್ ರೈ ಮತ್ತು ನಳಿನಾಕ್ಷಿ ಇವರ ಪುತ್ರಿ), ಅನ್ವಿ.ಎಂ, 6ನೇ ತರಗತಿ (ಶ್ರೀ ವಿಜಯಕುಮಾರ್ ಮತ್ತು ನವ್ಯ ಇವರ ಪುತ್ರಿ), ಹಿತಾ.ಬಿ, 6ನೇ ತರಗತಿ (ಶ್ರೀ ಹರಿಪ್ರಸಾದ್.ಬಿ ಮತ್ತು ಅಮೃತಾಲಕ್ಷ್ಮಿ ಇವರ ಪುತ್ರಿ), ಕೃತಿ.ಪಿ.ಎಸ್, 6ನೇ ತರಗತಿ (ಶ್ರೀ ಪಿ.ಬಿ.ಸತೀಶ್ ಮತ್ತು ರಂಜನಿ ಇವರ ಪುತ್ರಿ), ಸೃಷ್ಟಿ.ವೈ, 6ನೇ ತರಗತಿ(ಶ್ರೀ ಯೋಗೀಶ್ ಮತ್ತು ದಿವ್ಯಾ ಇವರ ಪುತ್ರಿ) ಭಾಗವಹಿಸಿರುತ್ತಾರೆ.
ಬಾಲವರ್ಗದ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ವೈಯಕ್ತಿಕ ವಿಭಾಗದಲ್ಲಿ ಆತ್ಮಿಕಾ ರೈ- 5ನೇ ಸ್ಥಾನ ಮತ್ತು ರಿದಮಿಕ್ ವಿಭಾಗದಲ್ಲಿ ತನ್ಮಯಿ ವಾಗ್ಲೆ(9ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
