ಪುತ್ತೂರು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯು 29-08-2022ರಂದು ಪುತ್ತೂರಿನ ಮಾಯಿದೆ ದೇವುಸ್ ಶಾಲೆಯಲ್ಲಿ ನಡೆಯಿತು.
ಹಿರಿಯ ವಿಭಾಗ:
ಇಂಗ್ಲೀಷ್ ಕಂಠಪಾಠ: ಸಾನ್ವಿ ಚನಿಲ-ಪ್ರಥಮ, ಕನ್ನಡ ಭಾಷಣ: ಸಾನ್ವಿ.ಎಸ್-ಪ್ರಥಮ, ಭಕ್ತಿಗೀತೆ: ಅನ್ನಿಕ-ಪ್ರಥಮ, ಲಘು ಸಂಗೀತ: ಸುಪ್ರಜ ರಾವ್-ಪ್ರಥಮ, ಅಭಿನಯಗೀತೆ: ಅನನ್ಯ ನಾವುಡ-ಪ್ರಥಮ, ಕಥೆ ಹೇಳುವುದು: ಚಿಂತನ.ಸಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ: ನಾಗಾಭೂಷಣ ಕಿಣಿ-ಪ್ರಥಮ,
ಛದ್ಮವೇಷ: ಶ್ರೀರಂಜಿನಿ-ಪ್ರಥಮ, ಚಿತ್ರಕಲೆ: ನಿಲಿಷ್ಕಾ-ಪ್ರಥಮ, ಆಶು ಭಾಷಣ: ಸಾನ್ವಿ.ಎಸ್- ದ್ವಿತೀಯ, ಕನ್ನಡ ಕಂಠಪಾಠ: ವಿಭು.ಜಿ.ಭಟ್-ತೃತೀಯ, ಹಾಸ್ಯ: ಅದ್ವಿಕ್- ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯ ಕಿರೀಟವನ್ನುತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಅಂತೆಯೇ ಕಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ: ರಿತ್ವಿಜ್.ಆರ್-ಪ್ರಥಮ, ಛದ್ಮವೇಷ: ಚಮನ್.ಪಿ.ಡಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ: ಅಭಿಷ್ಠ ಶಂಕರ ಶರ್ಮ -ಪ್ರಥಮ, ಭಕ್ತಿಗೀತೆ ಅನಘ.ಹೆಚ್.ಭಟ್ -ಪ್ರಥಮ, ಕಥೆ ಹೇಳುವುದು- ಆರಾಧ್ಯ ಕೃಷ್ಣ- ದ್ವಿತೀಯ,
ಆಶು ಭಾಷಣ: ಪ್ರಥಮ್ – ದ್ವಿತೀಯ, ಲಘು ಸಂಗೀತ: ವೈಷ್ಣವಿ.ಕೆ-ದ್ವಿತೀಯ, ಅಭಿನಯ ಗೀತೆ: ವೈಷ್ಣವಿ.ಎಂ – ತೃತೀಯ ಸ್ಥಾನ ಗಳಿಸಿ ಸಮಗ್ರ ಪಥಮ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು