ವಿಶ್ವದ ಅತಿದೊಡ್ಡ, 39 ಮೀಟರ್ (130 ಫೀಟ್) ಎತ್ತರದ ನಿಂತಿರುವ ಗಣೇಶನ ವಿಗ್ರಹ (ಕಂಚಿನ ಶಿಲ್ಪ) ಇದಾಗಿದೆ.
ಆದರೆ ಈ ವಿಗ್ರಹ ಇರುವುದು ಭಾರತದಲ್ಲಿ ಅಲ್ಲ, ಥಾಯ್ಲೆಂಡ್ ನ ಖ್ಲೋಂಗ್ ಖುಯಾನ್ ಚಾಚೋಂಗ್ಸಾವೊದಲ್ಲಿ ವಿಶ್ವದ ಅತಿದೊಡ್ಡ ನಿಂತಿರುವ ಗಣೇಶನ ಶಿಲ್ಪ ಇದೆ.
ಚಿತ್ರಗಳಲ್ಲಿ ಮತ್ತು ಕೆಳಗಿನ ವೀಡಿಯೋದಲ್ಲಿ ಇರುವ ನಿಂತಿರುವ ಗಣೇಶನ ಎತ್ತರದ ಮತ್ತು ಬೃಹತ್ ಪ್ರತಿಮೆ ಇರುವುದು ಭಾರತದಲ್ಲಿ ಅಲ್ಲ. ಇದು ಥಾಯ್ಲೆಂಡ್‌ನ ಚಾಚೋಂಗ್ಸಾವೊ ಪ್ರಾಂತ್ಯದ ಖ್ಲೋಂಗ್ ಖುಯಾನ್ ಗಣೇಶ್ ಅಂತರಾಷ್ಟ್ರೀಯ ಉದ್ಯಾನವನದಲ್ಲಿದೆ ಮತ್ತು ವಾಸ್ತವವಾಗಿ 39 ಮೀಟರ್ (130 ಫೀಟ್) ಎತ್ತರದಲ್ಲಿದೆ.
ಗಣೇಶನು ಥೈಲ್ಯಾಂಡ್‌ನಲ್ಲಿ ‘ಫ್ರಾ ಫಿಕಾನೆಟ್’ ಎಂದು ಜನಪ್ರಿಯನಾಗಿದ್ದಾನೆ ಮತ್ತು ಬೌದ್ಧ ಭಕ್ತರು ಪ್ರತಿ ವರ್ಷ ಅವನ ಜನ್ಮದಿನದಂದು ಅವನನ್ನು ಪೂಜಿಸುತ್ತಾರೆ.
ಇದು ವಿಶ್ವದ ಅತಿ ಎತ್ತರದ ಗಣೇಶನ ಪ್ರತಿಮೆಯಾಗಿದೆ. ಗಣಪತಿಯು ಥೈಲ್ಯಾಂಡ್‌ನಲ್ಲಿ “ಫ್ರಾ ಫಿಕಾನೆಟ್” ಎಂದು ಜನಪ್ರಿಯರಾಗಿದ್ದಾರೆ. ವೀಡಿಯೊ ನೋಡಿ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು