Friday, September 20, 2024
Homeಯಕ್ಷಗಾನಇಂದು ಎಡನೀರು ಮಠದಲ್ಲಿ 'ನಾಗೋದ್ಧರಣ' ಯಕ್ಷಗಾನ ಪ್ರದರ್ಶನ -  ಲೈವ್

ಇಂದು ಎಡನೀರು ಮಠದಲ್ಲಿ ‘ನಾಗೋದ್ಧರಣ’ ಯಕ್ಷಗಾನ ಪ್ರದರ್ಶನ –  ಲೈವ್

ಇಂದು ಎಡನೀರು ಮಠದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಇಂದು ದಿನಾಂಕ 27.07.2022ರ ಬುಧವಾರ ಘಂಟೆ 6ಕ್ಕೆ ಸರಿಯಾಗಿ ಪ್ರದರ್ಶನ ಆರಂಭವಾಗಲಿದೆ. ವಿವರಗಳಿಗೆ ಕರಪತ್ರ ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments