ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.
ಇಂದು ‘ಅಗ್ರಪೂಜೆ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ.
ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿವರಗಳಿಗೆ ಚಿತ್ರ ನೋಡಿ.
ಯಕ್ಷಾವತರಣ – ಭಾಗ- 3
ಇಂದು ಜುಲೈ 23 ರಂದು ಸಂಜೆ 5.45 ಗಂಟೆಗೆ
ಪ್ರಸಂಗ – ಅಗ್ರಪೂಜೆ
ಹಿಮ್ಮೇಳ: ಹೊಸಮೂಲೆ ಗಣೇಶ ಭಟ್, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ನಂದಕುಮಾರ ಉಜಿರೆ
ಮುಮ್ಮೇಳ : ವಿ.ಹಿರಣ್ಯ ವೆಂಕಟೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ಡಾ.ಗಾಳಿಮನೆ ವಿನಾಯಕ ಭಟ್, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶ್ರೀರಮಣ ಆಚಾರ್ಯ, ಕೆ.ಸುರೇಶ ಕುದ್ರೆಂತ್ತಾಯ
ನೇರಪ್ರಸಾರ ಲಿಂಕ್