ಇಂದು ಪುತ್ತೂರಿನಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ನಡೆಯಲಿದೆ.
ಕಟ್ಟೆ ಫ್ರೆಂಡ್ಸ್, ಬಲ್ನಾಡು ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಹಿಂದೂ ಬಾಂಧವರ ಪುತ್ತೂರಿನ ಬಲ್ನಾಡಿನಲ್ಲಿ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ದಿನಾಂಕ 24.07.2022ರಂದು ಬೆಳಿಗ್ಗೆ 8 ಘಂಟೆಗೆ ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಎಲ್ಲಾ ಆಟೋಟ ಸ್ಪರ್ಧೆಗಳೂ ಗದ್ದೆಯ ಕೆಸರಿನಲ್ಲಿಯೇ ನಡೆಯುತ್ತದೆ. ವಿವಿಧ ವಯೋಮಾನದ ಹೆಣ್ಣುಮಕ್ಕಳು ಹಾಗೂ ಗಂಡಸರಿಗೆ ಬೇರೆ ಬೇರೆ ಸ್ಪರ್ಧೆ ನಡೆಯಲಿದೆ.
ನಿಧಿ ಶೋಧನೆಯ (ಚಿನ್ನದ ನಾಣ್ಯ) ಆಟವೂ ನಡೆಯಲಿರುವುದು. ವಿವರಗಳಿಗೆ ಕರಪತ್ರದ ಚಿತ್ರ ನೋಡಿ
- ಶೌಚಾಲಯಕ್ಕೆ ಹೋದರೆ ಶಿಕ್ಷೆ; ನಾಲ್ಕು ವರ್ಷದ ಬಾಲಕಿಯ ಖಾಸಗಿ ಅಂಗಕ್ಕೆ ಶಿಕ್ಷಕಿ ಚಿವುಟಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ ಪೋಷಕರು
- ನವ ವಿವಾಹಿತೆಯ ಆತ್ಮಹತ್ಯೆ ಪ್ರಕರಣಕ್ಕೆ ನಾಟಕೀಯ ತಿರುವು – ಪ್ರೇಮಿ ಅಜಾಸ್ಗೆ ಕೊನೆಯ ಫೋನ್ ಕರೆ, ಬಳಿಕ ಆತ್ಮಹತ್ಯೆ
- ತನ್ನನ್ನು ಮರೆತು ಮತ್ತೆ ಗಂಡನ ಜೊತೆಗೆ ತೆರಳಿದ್ದಕ್ಕಾಗಿ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ – ಇನ್ಸ್ಟಾಗ್ರಾಮ್ ಪ್ರೀತಿಗೆ ಬಲಿಯಾದ ಮಹಿಳೆ
- ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
- ಉಚಿತ ಮನೆ ಹಸ್ತಾಂತರ