ಮೇಳಗಳ ಇಂದಿನ (24.03.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬಂಡೀಗಡಿ ಹಂದಿಗೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಉಗ್ರಾಣಿಮನೆ, ಸ್ವಾಮಿಲಪದವು
ಕಟೀಲು ಎರಡನೇ ಮೇಳ == ನಡ್ಯೋಡಿ ಬೆಟ್ಟುಮನೆ ಬಡಗಬೆಳ್ಳೂರು
ಕಟೀಲು ಮೂರನೇ ಮೇಳ== ಕಟ್ಟಣಿಗೆ ಹೌಸ್, ಬೋರ್ಕಟ್ಟೆ ಮಿಯಾರು ಕಾರ್ಕಳ
ಕಟೀಲು ನಾಲ್ಕನೇ ಮೇಳ == ‘ಅನುರಾಗ’ ಕನ್ಯಾನ ಬಂಟ್ವಾಳ
ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಆರನೇ ಮೇಳ == ದೇವಸ್ಯ ಮಠದ ಬಳಿ, ಕೊಡೆತ್ತೂರು
ಮಂದಾರ್ತಿ ಒಂದನೇ ಮೇಳ == ಸ್ವಾಮಿಕೃಪಾ, ಎಂ.ಟಿ ರಸ್ತೆ ಗಂಗೊಳ್ಳಿ
ಮಂದಾರ್ತಿ ಎರಡನೇ ಮೇಳ == ಆಶಾದೀಪ ನಿಲಯ, ರಾಮನಕುದ್ರು, ನೀಲಾವರ ಮಟಪಾಡಿ
ಮಂದಾರ್ತಿ ಮೂರನೇ ಮೇಳ == ಕುಪ್ಪೂರುವಾಸಿ ಮಡಬೂರು ಎನ್. ಆರ್.ಪುರ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಕನ್ನಂಗಿ ತೀರ್ಥಳ್ಳಿ
ಹನುಮಗಿರಿ ಮೇಳ == ಕೃಷ್ಣಾಪುರ 6ನೇ ವಿಭಾಗದ ಚಕ್ರವರ್ತಿ ಮೈದಾನ – ಕನಕಾಂಗಿ, ಗದಾಯುದ್ಧ, ರಕ್ತರಾತ್ರಿ
ಶ್ರೀ ಸಾಲಿಗ್ರಾಮ ಮೇಳ == ಹೊಸ್ಗೋಡು (ಹೊನ್ನಾವರ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಭೀಷ್ಮ ವಿಜಯ, ಕಾಳಿದಾಸ
ಶ್ರೀ ಪೆರ್ಡೂರು ಮೇಳ == ಪಡುಚಾವಡಿಬೆಟ್ಟು ಗೋಪಾಡಿ – ಚಂದ್ರಾವಳಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ತೋಟದಮನೆ ನಂದ್ರೊಳ್ಳಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕಬ್ಬಿನಮಕ್ಕಿ ಮತ್ತಿಮನೆ ಹೊಸನಗರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ತೋಟದಮನೆ ನಂದ್ರೊಳ್ಳಿ
ಶ್ರೀ ಪಾವಂಜೆ ಮೇಳ == ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣ – ಶ್ರೀ ದೇವಿ ಲಲಿತೋಪಾಖ್ಯಾನ
ಕಮಲಶಿಲೆ ಮೇಳ == ಗುಂಜ್ಞಾಡಿ ಆಜ್ರಿ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಗುತ್ತಿಗಾರು ಸುಳ್ಯ
ಶ್ರೀ ಸೌಕೂರು ಮೇಳ == ತಾರಿಕಟ್ಟೆಹಳ್ಳಿ ಶಾಲಾ ವಠಾರ – ಪೌರಾಣಿಕ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮಾನ್ಯ ಶಾಲಾ ವಠಾರ (ನೀರ್ಚಾಲು) – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಗಂಗೊಳ್ಳಿ ಸೀತಾಳಿ ವನದುರ್ಗೆ ಅಮ್ಮನವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಣಿಪಾಲ ರಾಹುಲ್ ನಗರ ಶ್ರೀ ವೀರಾಂಜನೇಯ ಭಜನಾ ಮಂದಿರ ವಠಾರ – ಮಾರುತಿ ಪ್ರತಾಪ
ಶ್ರೀ ಹಿರಿಯಡಕ ಮೇಳ == ಗುರುವಾಯನಕೆರೆ ಶಾರದಾನಗರ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಮಕ್ಕಿಮನೆ ತಾರಿಬೇರು
ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ
ಶ್ರೀ ನೀಲಾವರ ಮೇಳ == ಮಾರಣಕಟ್ಟೆ – ನೂತನ ಪ್ರಸಂಗ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಬಟ್ಟಿಮಲ್ಲಪ್ಪ ನಂಚ್ರೊಳ್ಳಿ
ಶ್ರೀ ಮೇಗರವಳ್ಳಿ ಮೇಳ == ಶೃಂಗೇರಿ ಕಾಂಚಿನಗರ ಗ್ಯಾರೇಜ್ ಬಳಿ – ಪೌರಾಣಿಕ ಪ್ರಸಂಗ
ಶ್ರೀ ಹಾಲಾಡಿ ಮೇಳ == ಶ್ರೀ ಉಮಾಮಹೇಶ್ವರ ದೇವಸ್ಥಾನ ಕೆಳಸುಂಕ ಅಮಾಸೆಬೈಲು – ಮೇಘ ರಂಜಿನಿ
ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರದಲ್ಲಿ
ನಾಳ ಮೇಳ == ಕಾರ್ಕಳ ಮಾರಿಗುಡಿ ದೇವಸ್ಥಾನ – ಕಾರಿಂಜ ಕಾಂಜವೆ
ಶ್ರೀ ಮಂಗಳಾದೇವಿ ಮೇಳ == ಶ್ರೀ ಕ್ಷೇತ್ರ ಮಂಗಳಾದೇವಿ – ನಾಗರಪಂಚಮಿ