ಮೇಳಗಳ ಇಂದಿನ (19.02.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹೊಸನಗರ ತಾಲೂಕು ಮಾರುತಿಪುರ ಬಸವನಗುಂಡಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ಕಂಬಳಪದವು ಪಜೀರು ವಯಾ ಕೊಣಾಜೆ ಮಂಗಳೂರು – ಮೈತ್ರಾವರುಣಿ
ಕಟೀಲು ಎರಡನೇ ಮೇಳ == ಕಾಂಜಿಲಕೋಡಿ ಅಡ್ಡೂರು ಪೊಳಲಿ – ವಧು ವೈಶಾಲಿನಿ
ಕಟೀಲು ಮೂರನೇ ಮೇಳ== ಅಳಪೆ ಕಣ್ಣೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ನಾಲ್ಕನೇ ಮೇಳ == 10ನೇ ತೋಕೂರು ವಯಾ ಹಳೆಯಂಗಡಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ಮೇಲೆಕ್ಕಾರು ಪೆರ್ಮುದೆ ವಯಾ ಬಜಪೆ – ದಾಶರಥಿ ದರ್ಶನ (ಶಬರಿ, ಕಬಂಧ, ಅಹಲ್ಯೆ, ಜಟಾಯು, ವಾಲಿ, ಅತಿಕಾಯ, ರಾವಣ ವಧೆ)
ಕಟೀಲು ಆರನೇ ಮೇಳ == ಮೂಡುಶೆಡ್ಡೆ ವಯಾ ವಾಮಂಜೂರು ಮಂಗಳೂರು – ಶನೈಶ್ಚರ ಮಹಾತ್ಮ್ಯೆ
ಮಂದಾರ್ತಿ ಒಂದನೇ ಮೇಳ == ಬನ್ನಾಡಿ ಬಿದ್ಕಲ್ ಕಟ್ಟೆ
ಮಂದಾರ್ತಿ ಎರಡನೇ ಮೇಳ == ಹೊಸಮನೆಬೆಟ್ಟು ಬಳ್ಕೂರು
ಮಂದಾರ್ತಿ ಮೂರನೇ ಮೇಳ == ಗಡಿಹೊನ್ನೆ ಯೋಗಿಮಳಲಿ ದೇಮ್ಲಾಪುರ
ಮಂದಾರ್ತಿ ನಾಲ್ಕನೇ ಮೇಳ == ಗೋವಿಂದ ನಿಲಯ ವಕ್ವಾಡಿ
ಮಂದಾರ್ತಿ ಐದನೇ ಮೇಳ == ಮೇಲಿನ ಕುರುವಳ್ಳಿ
ಹನುಮಗಿರಿ ಮೇಳ == ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ ಬೋಳ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಇಂದ್ರಜಾಲ,ಮಹೇಂದ್ರಜಾಲ, ಮುನೀಂದ್ರ ಬಾಲ
ಶ್ರೀ ಪೆರ್ಡೂರು ಮೇಳ == ಹೆಬ್ರಿ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ನೀರ್ ಜೆಡ್ಡು, ಕೊಡ್ಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಆಲೂರು ಪೇಟೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ದುರ್ಗಾನುಗ್ರಹ, ತಾರಿಮರನ ಜೆಡ್ಡು, ಶಂಕರನಾರಾಯಣ
ಶ್ರೀ ಪಾವಂಜೆ ಮೇಳ == ಪೊರ್ಕೋಡಿ – ಧರ್ಮ ಸಿಂಹಾಸನ
ಕಮಲಶಿಲೆ ಮೇಳ == ಗಂಗೊಳ್ಳಿ
ಶ್ರೀ ಅಮೃತೇಶ್ವರೀ ಮೇಳ, ಕೋಟ == ಕುಂಜಿಗುಡಿಬೆಟ್ಟು ಕಾರ್ಕಡ
ಶ್ರೀ ಸೌಕೂರು ಮೇಳ == ಕೆದೂರು ಧರ್ಮದಗೋಳಿ ಹಳೆಯಮ್ಮ ಸಪರಿವಾರ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಕಾರ್ಕಳ ಕಾವೇರಡ್ಕ ಅಯೋಧ್ಯಾ ನಗರ – ಕಾರ್ನಿಕದ ಕಲ್ಕುಡ ಕಲ್ಲುರ್ಟಿ
ಶ್ರೀ ಮಡಾಮಕ್ಕಿ ಮೇಳ == ಅರಸಮ್ಮ ಕಾನುಕ್ವಾಂಡಿ ದರ್ಕಾಸು ಜಯಶ್ರೀ ನಿಲಯ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಅಂಕುದ್ರು – ದೈವದ ಹೆಜ್ಜೆ
ಶ್ರೀ ಹಿರಿಯಡಕ ಮೇಳ == ಪಿಳ್ಯ ಮಾರಿಗುಡಿ ಬಳಿ – ಮಾಯೊದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ಹೆಂಗವಳ್ಳಿ ತೊಂಬತ್ತು ಶಾಲೆ ಗುಡ್ವಿ
ಶ್ರೀ ಸಿಗಂದೂರು ಮೇಳ == ಕೊಡ್ಲಿ ರಾಮಲಿಂಗೇಶ್ವರ ದೇವಸ್ಥಾನ (ಉ.ಕ)
ಶ್ರೀ ನೀಲಾವರ ಮೇಳ == ಬೆಳ್ವೆ ಗುಮ್ಮೊಲ ಗಜಾನನ ಕ್ಯಾಶ್ಯೂಸ್ ವಠಾರ – ಶಿವಭಕ್ತ ವೀರಮಣಿ, ಪದ್ಮಾವತಿ ಪರಿಣಯ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ದುರ್ಗದಹಳ್ಳಿ ಬಲಿಗೆ ಶ್ರೀ ಕಲ್ಲಭೈರವ ದೇವಸ್ಥಾನ (ಕಳಸ)
ಶ್ರೀ ಮೇಗರವಳ್ಳಿ ಮೇಳ == ತೀರ್ಥಹಳ್ಳಿ ಪುತ್ತಿಗೆ ಮಠ ವಠಾರ – ಪೌರಾಣಿಕ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ಹುಡ್ಕೋ ಕಾಲನಿ, ಮಣಿಪಾಲ – ದೀಪ ದರ್ಪಣ (ಬೋಳಂಬಳ್ಳಿ ಮೇಳದೊಂದಿಗೆ ಜೊತೆ ಆಟ)
ಶ್ರೀ ಹಾಲಾಡಿ ಮೇಳ == ಅಜೆಕಾರು ಗರಡಿ ವಠಾರ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಹುಡ್ಕೋ ಕಾಲನಿ, ಮಣಿಪಾಲ – ಬಂಡಿದೈವ ಹುಲ್ಚಂಡಿ (ಹಟ್ಟಿಯಂಗಡಿ ಮೇಳದೊಂದಿಗೆ ಜೊತೆ ಆಟ)
ಶ್ರೀ ಬಪ್ಪನಾಡು ಮೇಳ == ಮಲ್ಪೆ ಕೊಪ್ಪಲ್ ತೋಟ – ಭಕ್ತಿದ ಬಲಿಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ನರಿಕೊಂಬು ಕೆದ್ಧೆಲ್ (ಬಂಟ್ವಾಳ ತಾಲೂಕು) – ಪುಣ್ಣಿಮೆದ ಪೊಣ್ಣು
ಶ್ರೀ ತಲಕಳ ಮೇಳ == ಗುರುಪುರ ಕೈಕಂಬ – ಮಹಿಷ ವಧೆ, ಶನೀಶ್ವರ ಮಹಾತ್ಮ್ಯೆ
ಶ್ರೀ ಸುಂಕದಕಟ್ಟೆ ಮೇಳ == ಕರ್ಪೆ ನೆಕ್ಲಾಜೆ – ಬ್ರಹ್ಮ ಬೈದ್ಯೆರ್
ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ಶ್ರೀ ಮಂಗಳಾದೇವಿ ಕ್ಷೇತ್ರ ಮಹಾತ್ಮ್ಯೆ