ಮೇಳಗಳ ಇಂದಿನ (14.02.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಐರೋಡಿ ಗೋಳಿಬೆಟ್ಟು ಮನೆಯ ವಠಾರ – ಸುದರ್ಶನ ವಿಜಯ, ಶ್ರೀನಿವಾಸ ಕಲ್ಯಾಣ
ಕಟೀಲು ಒಂದನೇ ಮೇಳ == ಮುಟ್ಲಾಜೆ ಮನೆ, ಗುತ್ತಿಗಾರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ‘ಗೋಕುಲ’, ಕೊಂಡೆವೂರು ಪತ್ವಾಡಿ ರೋಡ್, ಉಪ್ಪಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸಮುದ್ರ ಮಥನ
ಕಟೀಲು ನಾಲ್ಕನೇ ಮೇಳ == ಮೊಗರು, ಕುಕ್ಕಟ್ಟೆ ವಯಾ ಗಂಜಿಮಠ – ದಶಾವತಾರ
ಕಟೀಲು ಐದನೇ ಮೇಳ == ಬಾಕಿಮಾರು ಹೌಸ್, ಕಾವಳಪಡೂರು ವಗ್ಗ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಭಟ್ರಕೋಡಿಮನೆ, ಪೆದಮಲೆ ವಯಾ ನೀರುಮಾರ್ಗ – ಶ್ರೀ ದೇವಿ ಮಹಾತ್ಮ್ಯೆ
ಮಂದಾರ್ತಿ ಐದು ಮೇಳಗಳು == ದೀಪೋತ್ಸವ
ಹನುಮಗಿರಿ ಮೇಳ == ಶ್ರೀ ಕಿರಾತೇಶ್ವರ ಸ್ವಾಮಿ ಮುಡಿಪಿನ್ನಾರು ದೈವಸ್ಥಾನ – ಚಂದ್ರಾವಳಿ, ಮಾಯಾ ಮಾರುತೇಯ
ಶ್ರೀ ಸಾಲಿಗ್ರಾಮ ಮೇಳ == ಮೂಲ್ಕಿ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನ – ಓಂಕಾರ ರೂಪಿಣಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬ್ರಹ್ಮಶ್ರೀ ನಿಲಯ, ಜಟ್ಟಿಮನೆ ನಿಟ್ಟೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಾವಿನಮನೆ, ಎಲ್ಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೊಸೂರು ಮನೆ, ಉಪ್ಪುಂದ ಅಂಬಾಗಿಲು
ಶ್ರೀ ಪಾವಂಜೆ ಮೇಳ == ಪಡುಪಣಂಬೂರು ಹೊಯಿಗೆಗುಡ್ಡೆ ‘ ಗೌತಮ ನಿವಾಸ’ – ತ್ರಿಜನ್ಮ ಮೋಕ್ಷ
ಕಮಲಶಿಲೆ ಮೇಳ == ತೆಂಕಬೈಲು
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಕೌಂಜೂರು – ಶ್ರೀ ದೇವಿ ಮಹಾತ್ಮ್ಯೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಅಮಿನೆ ಅಂಗಡಿಮೊಗರು ನಾಗನಕಟ್ಟ ಶ್ರೀ ರಕ್ತೇಶ್ವರಿ ಕೊರತ್ತಿ ಗುಳಿಗ ಕಟ್ಟೆ – ಸತ್ಯದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ – ರಾಜಾ ರುದ್ರಕೋಪ
ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ದಕ್ಷಯಜ್ಞ, ಗಿರಿಜಾ ಕಲ್ಯಾಣ
ಶ್ರೀ ಶನೀಶ್ವರ ಮೇಳ == ಮುಳ್ಳಿಕಟ್ಟೆ ಪಂಚಾಯತ್ ವಠಾರ
ಶ್ರೀ ಸಿಗಂದೂರು ಮೇಳ == 74ನೇ ಉಳ್ಳೂರು ಗರಡಿ ವಠಾರ
ಶ್ರೀ ನೀಲಾವರ ಮೇಳ == ನಾಗಬನ, ಕುಂಜಾಳುಗುಡ್ಡೆ, ನಾಗೂರು – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಮೇಗರವಳ್ಳಿ ಮೇಳ == ಶ್ರೀ ಕ್ಷೇತ್ರ ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ – ದೇವರ ಸೇವೆ ಆಟ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಾರಿಯಮ್ಮ ದೇವಸ್ಥಾನ ಆಲೂರು – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶ್ರೀ ಬಬ್ಬರ್ಯ ಯಕ್ಷಬ್ರಹ್ಮ ದೇವಸ್ಥಾನ ಹಳ್ಳಿಹೊಳೆ, ಕಬ್ಬಿನಾಲೆ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಸಂಕಲ್ಪ ಸಭಾಭವನ, ಅಲೆವೂರು ಗುಡ್ಡೆಯಂಗಡಿ – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ತಾಳಿಪ್ಪಾಡಿ ಶ್ರೀ ಲಕ್ಷ್ಮೀವೆಂಕಟರಮಣ ಮಠ – ನಾಗ ತಂಬಿಲ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಕ್ಷಿಕೆರೆ ಕೊಯಿಕುಡೆ ಹರಿಪಾದೆ ಜಾರಂದಾಯ ದೈವಸ್ಥಾನ – ಧರ್ಮ ತುಡರ್
ಶ್ರೀ ತಲಕಳ ಮೇಳ == ಶ್ರೀ ಮಾಯಾ ಮಹಾದೇವ ದೇವಸ್ಥಾನ, ಮಾಯಾ, ಬೆಳಾಲು – ಮಹಿಷ ವಧೆ, ಶಿವಭಕ್ತ ಬೇಡರ ಕಣ್ಣಪ್ಪ