ಮೇಳಗಳ ಇಂದಿನ (15.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೃಷ್ಣಾಪುರ 6ನೇ ಬ್ಲಾಕ್ ಚಕ್ರವರ್ತಿ ಮೈದಾನ – ಸಾಮ್ರಾಟ್ ನಹುಷೇ೦ದ್ರ
ಕಟೀಲು ಒಂದನೇ ಮೇಳ == ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ಮಳಲಿಮಟ್ಟಿ ಬಡುಗುಳಿಪಾಡಿ – ಚತುರ್ಜನ್ಮ ಮೋಕ್ಷ
ಕಟೀಲು ನಾಲ್ಕನೇ ಮೇಳ == ನವದುರ್ಗಾ ನಿಲಯ, ನಿಟ್ಟೆ ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ಮೂರು ಕಾವೇರಿ ಹತ್ತು ಸಮಸ್ತರು ವಯಾ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ‘ಶ್ರೀ ದೇವಿಪ್ರಸಾದ್’ ವಾಮಂಜೂರು ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ವೇಣುಗೋಪಾಲಕೃಷ್ಣ ದೇವಸ್ಥಾನ ಬಾರ್ಕೂರು
ಮಂದಾರ್ತಿ ಮೂರನೇ ಮೇಳ == ಬಾರಾಳಿ ದೇವಸ್ಥಾನ
ಮಂದಾರ್ತಿ ನಾಲ್ಕನೇ ಮೇಳ == ಶಿವಪುರ, ಸೂರ್ಯ ದೇವಸ್ಥಾನ ಕೊಪ್ಪ
ಮಂದಾರ್ತಿ ಐದನೇ ಮೇಳ == ಹೊಸಮನೆ ಮಾರ್ವಿ ವಂಡಾರು
ಹನುಮಗಿರಿ ಮೇಳ == ಆರೂರು ಮುಂಡ್ಕಿನಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ವಠಾರ – ಆತ್ಮಾಂಜಲಿ
ಶ್ರೀ ಸಾಲಿಗ್ರಾಮ ಮೇಳ == ದೊಂಬೆಶಿರೂರು ಶ್ರೀ ಕಾಳಿಕಾಂಬಾ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಇಂದು ರಜೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಯಿಗುಳಿ ದೈವದ ಮನೆ ಇಡೂರು ಕುಂಜ್ಞಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನಾರ್ಕಳಿ ನಡುಬೆಟ್ಟು ದೈವದಮನೆ ವಠಾರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಸೆಳ್ಕೋಡು ಬೈಲುಮನೆ ಜಡ್ಕಲ್
ಶ್ರೀ ಪಾವಂಜೆ ಮೇಳ == ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಹಳೆ ಬಸ್ಟ್ಯಾಂಡ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ಹತ್ರಗಂಡಿಗೆ ಹಳ್ಳಿಹೊಳೆ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಶಿರಸಿ ಅಮ್ಮನವರ ದೇವಸ್ಥಾನ ಕೋಟತಟ್ಟು ಪಡುಕರೆ
ಶ್ರೀ ಸೌಕೂರು ಮೇಳ == ಸೌಕೂರು ನಂದಿಕೇಶ್ವರ ಚಿಕ್ಕಮ್ಮ ಹಾಗೂ ಸಪರಿವಾರ ದೇವಸ್ಥಾನ – ಪ್ರೇಮ ಸಂಘರ್ಷ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮಂಜೇಶ್ವರ ಬಡಾಜೆ ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಮೂಡು ಗೋಪಾಡಿ ನಾಗಯಕ್ಷಿ ಸನ್ನಿಧಿ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಕ್ಲಾಡಿ ಕೂಳೂರು ಬಾರಂದಾಡಿ ಶ್ರೀ ಈಶ್ವರಯ್ಯ ನಂದಿಕೇಶ್ವರ ಪರಿವಾರ ದೈವಸ್ಥಾನ ಸನ್ನಿಧಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ವಗ್ಗ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಗೋಕಲ್ಲು ಇದರ ನೂತನ ಕಟ್ಟಡ ಉದ್ಘಾಟನೆ ಪ್ರಯುಕ್ತ – ಮಾಯೊದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ಕಲ್ಲ್ ಮಕ್ಕಿ, ನೇರಳಕಟ್ಟೆ
ಶ್ರೀ ಸಿಗಂದೂರು ಮೇಳ == ಬೈಲೂರು ಭಜನಾ ಮಂದಿರದ ವಠಾರ
ಶ್ರೀ ನೀಲಾವರ ಮೇಳ == ಸಿಂಗಾರ ಗರಡಿ ನಾಗೂರು – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಆಕಾಶನಂದಿ ನಂದಿಕೇಶ್ವರ ಮರ್ಲ್ಚಿಕ್ಕು ದೇವಸ್ಥಾನ ಕಾಲ್ತೋಡು – ದೀಪ ದರ್ಪಣ, ಕುಶಲವ
ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಚಿತ್ತೇರಿ ಹೊಳೆಕೋಳ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ವರಂಗ – ಬಂಡಿದೈವ ಹುಲಿಚಂಡಿ
ಶ್ರೀ ಬಪ್ಪನಾಡು ಮೇಳ == ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅರಿಯಾಳ ಪೇಟೆ ನಿಡ್ಡೋಡಿ
ಶ್ರೀ ಸುಂಕದಕಟ್ಟೆ ಮೇಳ == ಮಳಲಿ ಪೂಮಾರು ಬಾಕಿಮಾರು ವಠಾರ – ಬೂಡುದ ಬ್ರಾಣೆ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.