ಮೇಳಗಳ ಇಂದಿನ (11.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸಾಯಿಬರಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ಗಿಡಿಗೆರೆ ಶ್ರೀ ನಿಕೇತನದಲ್ಲಿ
ಕಟೀಲು ಎರಡನೇ ಮೇಳ == ಪಟ್ಟೆ ಶ್ರೀ ಜಾರಂದಾಯ ಬಂಟ ದೇವಸ್ಥಾನ ಏಳಿಂಜೆ
ಕಟೀಲು ಮೂರನೇ ಮೇಳ== ದೊಡ್ಡಮನೆ ದೇನೊಟ್ಟು, ತೋಕೂರು ಹಳೆಯಂಗಡಿ
ಕಟೀಲು ನಾಲ್ಕನೇ ಮೇಳ == ಕುಂಟಲ್ಗುಡ್ಡೆ ಬಜಾಲ್, ಕಾವುಬೈಲು ದೇವಸ್ಥಾನದ ಬಳಿ
ಕಟೀಲು ಐದನೇ ಮೇಳ == = ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಆರನೇ ಮೇಳ == ದಂಡೆಮಾರ್ ಬೋಳಂತೂರು ಬಂಟ್ವಾಳ
ಮಂದಾರ್ತಿ ಒಂದನೇ ಮೇಳ == ಕೋಡಿಕನ್ಯಾನ ಸಾಸ್ತಾನ
ಮಂದಾರ್ತಿ ಎರಡನೇ ಮೇಳ == ಆರಾಡಿಗುಡ್ಡಿ, ಬಿಲ್ಲಾಡಿ ಜಾನುವಾರುಕಟ್ಟೆ
ಮಂದಾರ್ತಿ ಮೂರನೇ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ಮೆಕ್ಕೆಕಟ್ಟು, ಶಿರಿಯಾರ – ಕಟ್ಟುಕಟ್ಟಳೆ ಸೇವೆ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ- ಬೆಣ್ಣೆಕುದ್ರು ಬಾರ್ಕೂರು ದೇವಸ್ಥಾನದ ವಠಾರದಲ್ಲಿ – ನಮೋ ರಘುವಂಶ ದೀಪ
ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಮಾರುತಿ ಪ್ರತಾಪ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸಂಬರ್ಪಲ್, ಹೆನ್ನಾಬೈಲ್
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕುದ್ರುಗೋಡು ನಡುಮನೆ, ನಾವುಂದ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಗಿರಿಜಾ ನಿಲಯ, ಕುಡೂರು ಮುಲ್ಲಿಮನೆ ಗೋಳಿಹೊಳೆ
ಶ್ರೀ ಪಾವಂಜೆ ಮೇಳ == ಕುಳೂರು ಕಾಯರ್ತೊಟ್ಟಿ, ಶ್ರೀ ದುರ್ಗದೇವಿ ಸನ್ನಿಧಿ, ಅಡಪಾಡಿ, ಪಳ್ಳಿ – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ಹಳ್ಳಿಬೈಲು
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ಕಾವ್ರಾಡಿ ಶಾನುಭೋಗರಬೆಟ್ಟು – ಅಗ್ನಿ ನಕ್ಷತ್ರ
ಶ್ರೀ ಮಡಾಮಕ್ಕಿ ಮೇಳ == ಕೋಟ ಹೆದ್ದಾರಿ ಬೊಬ್ಬರ್ಯಕಟ್ಟೆ ಫ್ರೆಂಡ್ಸ್ – ಮಡಾಮಕ್ಕಿ ಕ್ಷೇತ್ರ ಮಹಾತ್ಮ್ಯೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊನ್ನಾಳ ಕುಕ್ಕುಡೆ ದೇವಸ್ಥಾನದ ಬಳಿ – ಪ್ರಚಂಡ ಪಂಜುರ್ಲಿ
ಶ್ರೀ ಹಿರಿಯಡಕ ಮೇಳ == ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ – ಮಂತ್ರ ಭೈರವಿ
ಶ್ರೀ ಶನೀಶ್ವರ ಮೇಳ == ತಾರೆಕೊಡ್ಲು ಶಾಲಾ ವಠಾರದಲ್ಲಿ
ಶ್ರೀ ಸಿಗಂದೂರು ಮೇಳ == ಜಡ್ಡಿನಗದ್ದೆ ಶಾಲಾ ವಠಾರದಲ್ಲಿ
ಶ್ರೀ ನೀಲಾವರ ಮೇಳ == ದಾಸರಬೆಟ್ಟು ಗುಲ್ವಾಡಿ – ಸ್ವಾಮೀ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಆದಿ ಉಡುಪಿ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಚಿಕ್ಕು ಹಾಯ್ಗುಳಿ ದೈವದ ಮನೆ ಸೆಳ್ಕೋಡು, ಹುಲಿಪಾರಿ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಮುನಿಯಾಲು ಚಟ್ಕಲ್ಪಾದೆ – ಬಂಡಿದೈವ ಹುಲಿಚಂಡಿ
ಶ್ರೀ ಬಪ್ಪನಾಡು ಮೇಳ == ಶ್ರೀ ಅಯ್ಯಪ್ಪ ಭಕ್ತ ವೃಂದ ಕುಕ್ಕುದಕಟ್ಟೆ ಪೂಪಾಡಿಕಲ್ಲು – ಭಕ್ತಿದ ಬಲಿಮೆ