ವಿಟ್ಲ ಸಮೀಪದ ಕುಂಡಡ್ಕದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಮೃತಪಟ್ಟಿದ್ದಾಳೆ. ಇಂದು ನ.28ರ ಗುರುವಾರ ಆಕಸ್ಮಿಕವಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ.
ರಕ್ಷಿತಾ ಅವರು ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಪುತ್ರಿ.
ಮೃತ ಯುವತಿ ರಕ್ಷಿತಾ ತನ್ನ ತಾಯಿ, ಸಹೋದರಿ ಮತ್ತು ಬಂಧುಬಳಗದವರನ್ನು ಅಗಲಿದ್ದಾರೆ.
ಮೃತ ಯುವತಿ ರಕ್ಷಿತಾ(20) ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕದಲ್ಲಿ ತನ್ನ ತಾಯಿ ಮತ್ತು ಸಹೋದರಿಯ ಜೊತೆ ವಾಸಿಸುತ್ತಿದ್ದಳು.