Thursday, November 21, 2024
Homeಸುದ್ದಿ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ

‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ

ಉಡುಪಿ : ಪ್ರತಿ ವರ್ಷ ಯಕ್ಷಗಾನ ಕಲಾರಂಗವು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡುತ್ತಿದ್ದು, ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ ಈ ಕೆಳಗಿನ 22 ಹಿರಿಯ ಯಕ್ಷಗಾನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಎಚ್. ನಾರಾಯಣ ಶೆಟ್ಟಿ, ಉಡುಪಿ ಜಿಲ್ಲೆ
ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ದೇವದಾಸ್ ರಾವ್, ಕೂಡ್ಲಿ, ಉಡುಪಿ ಜಿಲ್ಲೆ
ನಿಟ್ಟೂರು ಸುಂದರ ಶೆಟ್ಟಿ–ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸುರೇಶ್ ಕುಪ್ಪೆಪದವು, ದ.ಕ ಜಿಲ್ಲೆ
ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಪುರಂದರ ಹೆಗಡೆ, ನಾಗರಕೊಡಿಗೆ, ಶಿವಮೊಗ್ಗ ಜಿಲ್ಲೆ

ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಗುಂಡಿಬೈಲು ನಾರಾಯಣ ಭಟ್, ಉ.ಕ ಜಿಲ್ಲೆ
ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಅಶೋಕ ಶೆಟ್ಟಿ, ಸರಪಾಡಿ , ದ.ಕ ಜಿಲ್ಲೆ
ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ಕಿಗ್ಗ ಹಿರಿಯಣ್ಣ ಆಚಾರ್, ಚಿಕ್ಕಮಗಳೂರು ಜಿಲ್ಲೆ
ಮಾರ್ವಿರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ : ಥಂಡಿಮನೆ ಶ್ರೀಪಾದ್ ಭಟ್, ಉ.ಕ ಜಿಲ್ಲೆ
ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ : ಹೆರಿಯ ನಾಯ್ಕ, ಮೊಗೆಬೆಟ್ಟು, ಉಡುಪಿ ಜಿಲ್ಲೆ

ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಕೆ. ಬಾಬು ಗೌಡ, ತೋಡಿಕಾನ, ದ.ಕ ಜಿಲ್ಲೆ
ಪಡಾರು ನರಸಿಂಹ ಶಾಸ್ತಿç ಸ್ಮರಣಾರ್ಥ ಪ್ರಶಸ್ತಿ : ಹಾಲಾಡಿ ಕೃಷ್ಣ ಮರಕಾಲ, ಉಡುಪಿ ಜಿಲ್ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಪೂಜಾರಿ ಚಕ್ರಮೈದಾನ , ಉಡುಪಿ ಜಿಲ್ಲೆ
ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ಹಾವಂಜೆ ಮಂಜುನಾಥ ರಾವ್, ಉಡುಪಿ ಜಿಲ್ಲೆ

ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಹೆರಂಜಾಲು ಗೋಪಾಲ ಗಾಣಿಗ, ಉಡುಪಿ ಜಿಲ್ಲೆ
ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ : ರಾಧಾಕೃಷ್ಣ ನಾಯಕ್, ಚೇರ್ಕಾಡಿ, ಉಡುಪಿ ಜಿಲ್ಲೆ
ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ : ಶೇಣಿ ಸುಬ್ರಹ್ಮಣ್ಯ ಭಟ್, ಕಾಸರಗೋಡು ಜಿಲ್ಲೆ
ಕಡಂದೇಲು ಪುರುಷೋತ್ತಮ ಭಟ್ ಸ್ಮರಣಾರ್ಥ ಪ್ರಶಸ್ತಿ : ಸರಪಾಡಿ ಶಂಕರ ನಾರಾಯಣ ಕಾರಂತ, ದ.ಕ ಜಿಲ್ಲೆ

ಕಡತೋಕ ಕೃಷ್ಣ ಭಾಗವತ ಸ್ಮರಣಾರ್ಥ ಪ್ರಶಸ್ತಿ : ವೆಂಕಟ ರಾವ್ ಹೊಡಬಟ್ಟೆ, ಸಾಗರ, ಶಿವಮೊಗ್ಗ ಜಿಲ್ಲೆ
ಬಿ. ಪಿ. ಕರ್ಕೇರಾ ಸ್ಮರಣಾರ್ಥ ಪ್ರಶಸ್ತಿ : ರಮಾನಂದ ರಾವ್, ಕಟೀಲು, ದ.ಕ ಜಿಲ್ಲೆ
ಕೆ. ಮನೋಹರ ಸ್ಮರಣಾರ್ಥ ಪ್ರಶಸ್ತಿ : ನರಸಿಂಹ ಮಡಿವಾಳ, ಹೆಗ್ಗುಂಜೆ, ಉಡುಪಿ ಜಿಲ್ಲೆ

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ : ಅಂಬಾಪ್ರಸಾದ ಪಾತಾಳ, ದ.ಕ ಜಿಲ್ಲೆ
ಶ್ರೀಮತಿ ಪ್ರಭಾವತಿ ವಿ. ಶೆಣೈ – ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಗಜಾನನ ಸತ್ಯನಾರಾಣ ಭಂಡಾರಿ, ಉ.ಕ ಜಿಲ್ಲೆ

ಪ್ರಶಸ್ತಿಗಳು ತಲಾ ರೂ. 20,000/- ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 17 ಭಾನುವಾರ ಅಪರಾಹ್ನ 3.00 ರಿಂದ 7.00ರ ವರೆಗೆ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಐ.ವೈ.ಸಿ ಸಭಾಂಗಣದಲ್ಲಿ ಜರಗಲಿರುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments