ದಿನಾಂಕ 03-10-2024ರಿಂದ 12.10.2024ರವರೆಗೆ ಗಣೇಶಪುರ ಯಕ್ಷೋತ್ಸವ-2024′ ನಡೆಯಲಿದೆ.
ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳದಲ್ಲಿ ನಡೆಯುವ ಈ ಯಕ್ಷೋತ್ಸದಲ್ಲಿ ದಕ್ಷಯಜ್ಞ, ಬೇಡರ ಕಣ್ಣಪ್ಪ, ಚಕ್ರ ಚಂಡಿಕೆ,ಮೋಕ್ಷ ಸಮರ, ಅಕ್ಷಯಾಂಬರ, ಶ್ರೀದೇವಿ ಅಗ್ನಿ ಕಲ್ಲುರ್ಟಿ,
ಬಪ್ಪನಾಡು ಕ್ಷೇತ್ರ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಪುರುಷಾಮೃಗ-ಅಗ್ರಪೂಜೆ, ಮೇದಿನಿ ನಿರ್ಮಾಣ-ಮಹಿಷಮರ್ದಿನಿ ಎಂಬ ಯಕ್ಷಗಾನ ಪ್ರಸಂಗಗಳ ರಸದೌತಣ ಸಿಗಲಿದೆ.
ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರವನ್ನು ನೋಡಿ.